ನವಂಬರ್ 30 ಹಾಗೂ ಡಿಸೆಂಬರ್ 01 ರಂದು ತಂಬ್ರಾನ್ ಫುಟ್ಬಾಲ್ ಕ್ಲಬ್ ಸೂಪರ್‌ ಸೆವೆನ್ಸ್ ಕಾಲ್ಚೆಂಡು ಪಂದ್ಯಾಟ

TOC ಮಡಿಕೇರಿ: ವಿರಾಜಪೇಟೆ ಸಮೀಪದ "ತಂಬ್ರಾನ್ ಫುಟ್ಬಾಲ್" ಕ್ಲಬ್  ಕರಡ ಇವರ ವತಿಯಿಂದ ಎರಡನೇ ವರ್ಷದ 7+2 ಜನರ ಸೂಪರ್ ಸೆವೆನ್ಸ್ ಫುಟ್ಬಾಲ್ ಪಂದ್ಯಾಟವು ನವಂಬರ್ 30 ಶನಿವಾರ, ಹಾಗೂ ಡಿಸೆಂಬರ್ 01 ಭಾನುವಾರ ಕರಡ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈದಾನ ಪ್ರವೇಶ ಶುಲ್ಕ 1500 ಹಾಗೂ ಪ್ರಥಮ ‌ಬಹುಮಾನ ಆಕರ್ಷಕ ಟ್ರೋಫಿಯೊಂದಿಗೆ 15ಸಾವಿರ ನಗದು, ದ್ವಿತೀಯ ಬಹುಮಾನ ಆಕರ್ಷಕ ಟ್ರೋಫಿಯೊಂದಿಗೆ 10 ಸಾವಿರ ನಗದು, ಹಾಗೂ ವೈಯುಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವುದೆಂದಯ ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸಕ್ತ ತಂಡಗಳು ಹೆಚ್ಚಿನ ಮಾಹಿತಿಗಾಗಿ ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಲು ಕೋರಿದ್ದಾರೆ.
ಸುನಿಲ್:9482864093, ಅಣ್ಣಪ್ಪ:7338045073
ಸಂಜು:8861120186
ಮಧು:9663350142
Previous Post
Next Post

0 Post a Comment: