ಕೊಡಗಿಗೆ ಆಗಮಿಸಿದ ಮಿಗ್ 20 ಯುದ್ಧ ವಿಮಾನ

ಮಡಿಕೇರಿ TOC:-  ಮಡಿಕೇರಿಯ ಜನರಲ್ ತಿಮ್ಮಯ್ಯ ಮ್ಯೂಸಿಯಂ ಗೆ ಮಿಗ್ 20 ಯುದ್ದವಿಮಾನ ಆಗಮಿಸಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
    ಏರ್ ಮಾರ್ಷಲ್ ನಂದಾ ಕಾರ್ಯಪ್ಪ ಅವರ ಪ್ರಯತ್ನದ ಪಲವಾಗಿ ಇಂಡಿಯನ್ ಏರ್ ಫೋರ್ಸ್  ಉಚಿತವಾಗಿ ಇದನ್ನು ಮಡಿಕೇರಿಗೆ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಉತ್ತರಪ್ರದೇಶದಿಂದ ಜನವರಿ ಐದರಂದು  ವಿಮಾನವನ್ನು ಹೊತ್ತ ಲಾರಿ ಹೊರಟು ನಿನ್ನೆ ಸಂಜೆ ಮಡಿಕೇರಿ ತಲುಪಿದೆ.
Previous Post
Next Post

0 Post a Comment: