ಸೋಮವಾರಪೇಟೆ TOC :-ಭಾರತ ಸರ್ಕಾರ ನೆಹರು ಯುವಕೇಂದ್ರ ಕೊಡಗು ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆಲೂರು ಸಿದ್ದಾಪುರ ಇವರ ಆಶ್ರಯದಲ್ಲಿ "ಜೀವನ ಕೌಶಲ್ಯ ಶಿಕ್ಷಣ ತರಬೇತಿ" ಕಾರ್ಯಕ್ರಮ ಶ್ರೀ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆಲೂರು ಸಿದ್ದಾಪುರದಲ್ಲಿ ನಡೆಯಿತು.
ಏಳು ದಿನಗಳ ಕಾಲ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಜೀವನ ಕೌಶಲ್ಯ ಶಿಕ್ಷಣ ತರಬೇತಿ ಹಾಗೂ ವಿವಿಧ ಚಟುವಟಿಕೆಗಳು ನಡೆಯಲಿದ್ದು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬವುದಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕರಾದ ಶ್ರೀ ಮಂಜು ಉದ್ಘಾಟಿಸಿದರು.
ನೆಹರು ಯುವ ಕೇಂದ್ರದ ರಾಷ್ಟ್ರೀಯ ಯುವ ಕಾರ್ಯಕರ್ತರಾದ ಚರಣ್ ಬಿ.ಜೆ,ಮಿಥುನ್ ಎಂ.ಬಿ , ಸಂತೋಷ್ ಕುಮಾರ್ ಹೆಚ್ ಬಿ ,ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.

0 Post a Comment: