ಮಡಿಕೇರಿ (TOC) : ಜನವರಿ 30 ಗಾಂಧೀಜಿಯನ್ನು ಹತ್ಯೆಗೈದ ಘಟನೆಯನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ *"ಗಾಂಧಿಯ ಹಂತಕರು ದೇಶದ ಹಂತಕರು"* ಎಂಬ ಘೋಷಣೆಯೊಂದಿಗೆ ನಾಳೆ ಬೆಳಿಗ್ಗೆ ೧೦:೦೦ ಗಂಟೆಗೆ ಪಕ್ಷದ ಜಿಲ್ಲಾ ಕಚೇರಿ ಎದುರು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಾಂಧಿಯ ಹಂತಕರು ದೇಶದ ಹಂತಕರು ಮಡಿಕೇರಿಯಲ್ಲಿ ನಾಳೆ ಎಸ್ ಡಿಪಿಐ ಯಿಂದ ಪ್ರತಿಭಟನಾ ಸಭೆ
Categories:
ಕೊಡಗು
Publish Date:
يناير 29, 2020
0 Post a Comment: