ಮಡಿಕೇರಿ (TOC ನ್ಯೂಸ್): ಸೋಮವಾರಪೇಟೆ ತಾಲ್ಲೂಕಿನ ಹೊಸತೋಟದ ಸ್ಪೂರ್ತಿ ಕ್ಲಬ್ ವತಿಯಿಂದ ನವಂಬರ್ 03 ಭಾನುವಾರದಂದು ಹೊಸತೋಟದ ಒಳಾಂಗಣ ಕ್ರೀಡಾಂಗಣದಲ್ಲಿ ಪುರುಷರ ಡಬಲ್ಸ್ ಮುಕ್ತ ಶಟಲ್ ಪಂದ್ಯಾಟವನ್ನು ಆಯೋಜನೆ ಮಾಡಲಾಗಿದೆ ಕ್ಲಬ್ ನ ಅಧ್ಯಕ್ಷರಾದ ಗೌತಮ್ ಶಿವಪ್ಪ ಹಾಗೂ ನಿರ್ದೇಶಕರಾದ ರವಿ ಕೆ.ನಾಯರ್ ತಿಳಿಸಿದ್ದಾರೆ. ಪ್ರಥಮ ಬಹುಮಾನ ಆಕರ್ಷಕ ಟ್ರೋಫಿ ಹಾಗೂ 12ಸಾವಿರ ನಗದು, ದ್ವಿತೀಯ ಬಹುಮಾನ ಆಕರ್ಷಕ ಟ್ರೋಫಿ ಹಾಗೂ 7ಸಾವಿರ ರೂ ಹಾಗೂ ತೃತೀಯ ಬಹುಮಾನ ಆಕರ್ಷಕ ಟ್ರೋಪಿ ಹಾಗೂ 2ಸಾವಿರ ರೂ ನಗದು ನೀಡಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರವೇಶ ಶುಲ್ಕ ಸಾವಿರ ರೂ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಲು ಕೋರಿದ್ದಾರೆ. 7760929195
ನವಂಬರ್ 03 ರಂದು ಸ್ಪೂರ್ತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಶಟಲ್ ಪಂದ್ಯಾಟ
Categories:
ಕೊಡಗು
Publish Date:
October 29, 2019
ಮಡಿಕೇರಿ (TOC ನ್ಯೂಸ್): ಸೋಮವಾರಪೇಟೆ ತಾಲ್ಲೂಕಿನ ಹೊಸತೋಟದ ಸ್ಪೂರ್ತಿ ಕ್ಲಬ್ ವತಿಯಿಂದ ನವಂಬರ್ 03 ಭಾನುವಾರದಂದು ಹೊಸತೋಟದ ಒಳಾಂಗಣ ಕ್ರೀಡಾಂಗಣದಲ್ಲಿ ಪುರುಷರ ಡಬಲ್ಸ್ ಮುಕ್ತ ಶಟಲ್ ಪಂದ್ಯಾಟವನ್ನು ಆಯೋಜನೆ ಮಾಡಲಾಗಿದೆ ಕ್ಲಬ್ ನ ಅಧ್ಯಕ್ಷರಾದ ಗೌತಮ್ ಶಿವಪ್ಪ ಹಾಗೂ ನಿರ್ದೇಶಕರಾದ ರವಿ ಕೆ.ನಾಯರ್ ತಿಳಿಸಿದ್ದಾರೆ. ಪ್ರಥಮ ಬಹುಮಾನ ಆಕರ್ಷಕ ಟ್ರೋಫಿ ಹಾಗೂ 12ಸಾವಿರ ನಗದು, ದ್ವಿತೀಯ ಬಹುಮಾನ ಆಕರ್ಷಕ ಟ್ರೋಫಿ ಹಾಗೂ 7ಸಾವಿರ ರೂ ಹಾಗೂ ತೃತೀಯ ಬಹುಮಾನ ಆಕರ್ಷಕ ಟ್ರೋಪಿ ಹಾಗೂ 2ಸಾವಿರ ರೂ ನಗದು ನೀಡಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರವೇಶ ಶುಲ್ಕ ಸಾವಿರ ರೂ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಲು ಕೋರಿದ್ದಾರೆ. 7760929195

0 Post a Comment: