ಸೋಮವಾರಪೇಟೆ (TOC ನ್ಯೂಸ್ ) : ಸೋಮವಾರಪೇಟೆ ಪಟ್ಟಣದ ಕ್ಯಾಂಟೀನ್ ಒಂದರಲ್ಲಿ ಇಂದು ಬೆಳಿಗ್ಗೆ 7:30 ಸುಮಾರಿಗೆ ಗ್ಯಾಸ್ ಸ್ಪೋಟಗೊಂಡು ಬೆಂಕಿ ಕಾಣಿಸಿದ ಘಟನೆ ನಡೆದಿದೆ. ಪಟ್ಟಣದ ವಿನಾಯಕ ಕ್ಯಾಂಟೀನ್ ನಡೆದ ಘಟನೆಯಲ್ಲಿ ಒಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಾಯ ಜಾಸ್ತಿಯಾಗುವ ಮುನ್ನವೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದಾರೆ. ಯಾವುದೇ ಅಪಾಯ ಸಂಭವಿಸಿಲ್ಲ.
ಸೋಮವಾರಪೇಟೆ ಪಟ್ಟಣದ ಕ್ಯಾಂಟೀನ್ ಒಂದರಲ್ಲಿ ಗ್ಯಾಸ್ ಸ್ಪೋಟ : ಒಬ್ಬರಿಗೆ ಗಾಯ
Categories:
ಕೊಡಗು
Publish Date:
October 03, 2019


0 Post a Comment: