ಪೌರತ್ವ ಕಾಯ್ದೆ ವಿರೋಧಿಸಿ ಮಾನವ ಸರಪಳಿ

ನಾಪೋಕ್ಲು : ಪೌರತ್ವ ತಿದ್ದುಪಡಿ ಕಾಯ್ದೆ, ಎನ್.ಆರ್.ಸಿ ಹಾಗೂ ಎ.ನ್.ಪಿ.ಆರ್ ವಿರೋಧಿಸಿ ಕೊಳಕೇರಿ ಮುಸ್ಲಿಂ ಜಮಾಅತ್ ವತಿಯಿಂದ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು.
ಕೊಳಕೇರಿ ಜುಮಾ ಮಸೀದಿಯ ಮುಂಭಾಗದಲ್ಲಿ ಮುಸ್ಲಿಂ ಬಾಂದವರು ಜುಮಾ ಪ್ರಾರ್ಥನೆಯ ಬಳಿಕ ಮಾನವ ಸರಪಳಿ ರಚಿಸಿದರು.
ಈ ಸಂದರ್ಭ ಮಸೀದಿ ಅಧ್ಯಕ್ಷ ಬಿ.ಎ ನಸೀರ್, ಧರ್ಮ ಗುರು ಹನೀಫ್ ರೆಹ್ಮಾನಿ, ಪ್ರಮುಖರಾದ ಅಶ್ರಫ್ ಕೊಳಕೇರಿ, ಯೂಸುಫ್ ಹಾಜಿ ಮತ್ತಿತರರು ಇದ್ದರು.

Previous Post
Next Post

0 Post a Comment: