ಮಡಿಕೇರಿ TOC:- ITM ಕೊಡಗು ಜಿಲ್ಲೆಯ 2 ನೇ ಯ ಬ್ರಾಂಚ್ ಡೆವಲಪ್ಮೆಂಟ್ ಮನಜೆರ್ ಆಗಿ ಉಮ್ಮರ್ ಮಾದಾಪುರ ಆಯ್ಕೆಯಾಗಿದ್ದಾರೆ.
ಇವರು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಹೋಬಳಿ ಯ ಇಗ್ಗೊಡ್ಲು ಗ್ರಾಮದಲ್ಲಿ ಜನಿಸಿದವರು...
ಪ್ರಸ್ತುತ ಇವರು MIFC ಮಂಗ್ಳೂರು ನಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್ ಮುಗಿಸಿ ಅರಬ್ ರಾಷ್ಟ್ರ ಬಹರೈನ್ ನಲ್ಲಿ ಕೆಲಸ ಮಾಡಿ ಅಲ್ಲಿಂದ itm ಕಂಪನಿ ಯ ಶಿವಮೊಗ್ಗ ಬ್ರಾಂಚ್ ನಲ್ಲಿ ತಮ್ಮ ಕೆಲಸವನ್ನು ಪ್ರಾರಂಭಿಸಿ ಈಗ ಮೈಸೋರ ಬ್ರಾಂಚ್ ನಲ್ಲಿ 60 ನೆಯ ರಾಯಲ್ ಡೈಮಂಡ್ ಆಗಿ ಅವರು ಆಯ್ಕೆ ಆಗಿದ್ದಾರೆ...
0 Post a Comment: