ಮಡಿಕೇರಿ TOC:-ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಪೆÇಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭಧ್ರತಾ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಭಾನುವಾರ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಕಾರ್ಮಿಕ ಸಮ್ಮಾನ ದಿನಾಚರಣೆಯ ಪ್ರಯುಕ್ತ ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆಯಡಿ ಆಯ್ಕೆಯಾದ 11 ವಲಯದ ಅಸಂಘಟಿತ ಕಾರ್ಮಿಕರು ಹಾಗೂ ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯಡಿ ಆಯ್ಕೆಯಾದ 1 ವಲಯದ, ಒಟ್ಟು 90 ಜನ ಕಾರ್ಮಿಕರಿಕೆ ಶ್ರಮ ಸಮ್ಮಾನ ಪ್ರಶಸ್ತಿ ಮತ್ತು ವಿಶೇಷ ಪುರಸ್ಕಾರ ನೀಡಿ ಗೌವರವಿಸಲಾಯಿತು.
ಪ್ರಶಸ್ತಿ ಪುರಸ್ಕøತರು ಮತ್ತು ವಿಶೇಷ ಪುರಸ್ಕಾರ ಪುರಸ್ಕೃತರ ವಿವರ : ಹಮಾಲ ವೃತ್ತಿ ವಿಭಾಗದಲ್ಲಿ, ಶ್ರಮ ಸಮ್ಮಾನ ಪ್ರಶಸ್ತಿಗೆ ಆಯ್ಕೆಯಾದವರು, ಸೋಮವಾರಪೇಟೆ ತಾಲೂಕಿನ ಬ್ಯಾಡಗೊಟ್ಟದ ಪಾಂಡುರಂಗ ಎಚ್.ಕೆ., ಹಗ್ಗಡಹಳ್ಳಿಯ ಪರಮೇಶ್, ಮಡಿಕೇರಿಯ ಓ.ಆರ್ ಗೋಪಾಲಕೃಷ್ಣ
ವಿಶೇಷ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾದ ಕಾರ್ಮಿಕರೆಂದರೆ, ವಿರಾಜಪೇಟೆಯ ಎಂ.ಕುಮಾರ, ಹರೀಶ ಎಂ.ಎಚ್, ಮಡಿಕೇರಿಯ ಮಂಜುನಾಥ, ಕೆ.ಸಿ ನಿತಿನ್ ಕುಮಾರ್, ಕೆ.ಸಿ ಜಗನ್ನಾಥ್, ಸೋಮವಾರಾಪೇಟೆಯ ನಾಗರಾಜು ಎಚ್.ಎ, ಜಾನ್ ವೆಸ್ಲಿ, ನಂದೀಶ ಟಿ
ಟೈಲರ್ ವೃತ್ತಿ ವಿಭಾಗದಲ್ಲಿ, ಶ್ರಮ ಸಮ್ಮಾನ ಪ್ರಶಸ್ತಿಗೆ ಆಯ್ಕೆಯಾದ ಕಾರ್ಮಿಕರು ಸೋಮವಾರಪೇಟೆಯ ಪ್ರಮೀಳ ಪಿ.ಬಿ, ಗಿರೀಶ್ ಕೆ.ಬಿ ವಿರಾಜಪೇಟೆಯ ಮಹೇಂದ್ರ ಕುಮಾರ್
ವಿಶೇಷ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾದ ಕಾರ್ಮಿಕರೆಂದರೆ, ಸೋಮವಾರಪೇಟೆಯ ಅನಿತ ಬಿ.ಬಿ, ಅಸ್ಮ ಬಾನು, ಎಸ್.ಸಿ ನಂದೀಶ, ದಾಕ್ಷಾಯಿಣಿ, ಬಿ.ಕೆ ಕಾಂತಿ, ಆಸೀಫ್, ಬಿ.ಟಿ ಕುಮಾರ, ವಿರಾಜಪೇಟೆಯ ಶಿನಿ ಯು.ಎಸ್
ಗೃಹ ಕಾರ್ಮಿಕರ ವೃತ್ತಿ ವಿಭಾಗದಲ್ಲಿ, ಶ್ರಮ ಸಮ್ಮಾನ ಪ್ರಶಸ್ತಿಗೆ ಆಯ್ಕೆಯಾದ ಕಾರ್ಮಿಕರು, ವಿರಾಜಪೇಟೆಯ ಬಿಂದು ಸಿ.ಆರ್, ಸೋಮವಾರಪೇಟೆಯ ಯಾಸ್ಮಿನ್, ಮಡಿಕೇರಿಯ ಎಸ್. ರೂತ್,
ವಿಶೇಷ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾದ ಕಾರ್ಮಿಕರೆಂದರೆ, ಸೋಮವಾರಪೇಟೆಯ ಎಸ್.ಕೆ ನಗೀನಬಾನು, ಶೈಲಜಾ, ಲಲಿತಾ, ಮಂಜುಳ, ಮಡಿಕೇರಿಯ ಮೀನಾಕ್ಷಿ ಮತ್ತು ಶಶಿಕಲಾ
ಮೆಕ್ಯಾನಿಕ್ ಕಾರ್ಮಿಕರ ವೃತ್ತಿ ವಿಭಾಗದಲ್ಲಿ ಶ್ರಮ ಸಮ್ಮಾನ ಪ್ರಶಸ್ತಿಗೆ ಆಯ್ಕೆಯಾದ ಕಾರ್ಮಿಕರು, ಮಡಿಕೇರಿಯ ಕೆ.ಆರ್ ಸುರೇಶ್, ಪಿ.ಎಸ್ ಹರ್ಷತ್, ಸೋಮವಾರಪೇಟೆಯ ವೆನಿಲ್ ಹಟ್ಸನ್
ವಿಶೇಷ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾದ ಕಾರ್ಮಿಕರೆಂದರೆ, ಸೋಮವಾರಪೇಟೆಯ ಮಹಮ್ಮದ್ ಅಸ್ಗರ್, ಎನ್.ಎಲ್ ವಿಜಯ, ವಸಂತ ಎಚ್.ಜೆ, ಎಂ.ಕೆ ರವಿ, ಮಡಿಕೇರಿಯ ಮನೋಹರ್ ಡೇವಿಡ್, ರಮೇಶ್ ವೈ.ಟಿ, ಎಂ.ಎಂ ಜಕ್ರಿಯಾ, ಬಿ.ಆರ್ ಮಂಜುನಾಥ್
ಅಗಸರು ವೃತ್ತಿ ವಿಭಾಗದಲ್ಲಿ ಶ್ರಮ ಸಮ್ಮಾನ ಪ್ರಶಸ್ತಿಗೆ ಆಯ್ಕೆಯಾದ ಕಾರ್ಮಿಕರು, ವಿರಾಜಪೇಟೆಯ ದೇವರಾಜು, ವಿನೀತ್ ಕುಮಾರ್, ಎಂ.ಎಂ ಅವಿನಾಶ್
ವಿಶೇಷ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾದ ಕಾರ್ಮಿಕರೆಂದರೆ, ಶನಿವಾರಸಂತೆಯ ಮಹೇಶ ಎಸ್.ಡಿ, ಸೋಮವಾರಪೇಟೆಯ ಎಂ. ಮಹದೇವಮ್ಮ
ಅಕ್ಕಸಾಲಿಗರು ವೃತ್ತಿ ವಿಭಾಗದಲ್ಲಿ ಶ್ರಮ ಸಮ್ಮಾನ್ ಪ್ರಶಸ್ತಿಗೆ ಆಯ್ಕೆಯಾದ ಕಾರ್ಮಿಕರು, ಸೋಮವಾರಪೇಟೆಯ ರಾಜೀವ್ ಎನ್.ಎಸ್, ಎಸ್.ಎ ಲೋಹಿತಾಶ್ವ, ಮಡಿಕೇರಿಯ ಆರ್.ಬಿ ರವಿ
ವಿಶೇಷ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾದ ಕಾರ್ಮಿಕರೆಂದರೆ, ಸೋಮವಾರಪೇಟೆಯ ಎಂ.ಪಿ ರಾಜೇಶ್, ವಿ.ಎಸ್ ರಾಜೇಶ್, ಮಡಿಕೇರಿಯ ಬಿ.ಕೆ ಕೃಷ್ಣಶೇಟ್, ಪ್ರವೀಣ್ ಕುಮಾರ್, ಬಿ.ಸಿ ಆಶೋಕ್ ಆಚಾರ್ಯ, ಎಂ.ಎಂ ಚರಣ್ ಕುಮಾರ್, ಕೆ.ರವಿ, ಬಿ.ಎಚ್ ಉಲ್ಲಾಸ್
ಕಮ್ಮಾರರು ವೃತ್ತಿ ವಿಭಾಗದಲ್ಲಿ ಶ್ರಮ ಸಮ್ಮಾನ ಪ್ರಶಸ್ತಿಗೆ ಆಯ್ಕೆಯಾದ ಕಾರ್ಮಿಕರು ಸೋಮವಾರಪೇಟೆಯ ಪುಟ್ಟಣ್ಣ ಕೆ.ವಿ
ಕ್ಷೌರಿಕರು (ಸವಿತಾ ಸಮಾಜ) ವೃತ್ತಿ ವಿಭಾಗದಲ್ಲಿ ಶ್ರಮ ಸಮ್ಮಾನ್ ಪ್ರಶಸ್ತಿಗೆ ಆಯ್ಕೆಯಾದ ಕಾರ್ಮಿಕರು, ಮಡಿಕೇರಿಯ ಟಿ.ಜೆ ಸಂದೀಪ್, ಎಂ.ಟಿ ಮಧು ಸೋಮವಾರಪೇಟೆಯ ಎನ್.ಎಲ್ ಉದಯ ಕುಮಾರ್
ವಿಶೇಷ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾದ ಕಾರ್ಮಿಕರೆಂದರೆ, ವಿರಾಜಪೇಟೆಯ ಬಿ.ಸಿ ಈಶ್ವರ, ಪಿ.ಎಸ್ ದಿನೇಶ್, ವೆಂಕಟೇಶ್ ಕೆ.ಟಿ, ಅನಿಲ್ ಕುಮಾರ್ ಟಿ.ಜಿ ಸೋಮವಾರಪೇಟೆಯ ಕುಮಾರ, ಎಚ್.ಆರ್ ರಾಮಕೃಷ್ಣ, ಮಡಿಕೇರಿಯ ಕೆ.ಎ ವಿಜಯ ಭಂಢಾರಿ, ಟಿಪ್ಪು ಕುಮಾರ್ ಕೆ.ಆರ್
ಚಾಲಕರು/ಸಾರಿಗೆ ಕಾರ್ಮಿಕರು ವೃತ್ತಿ ವೀಭಗದಲ್ಲಿ ಶ್ರಮ ಸಮ್ಮಾನ ಪ್ರಶಸ್ತಿಗೆ ಆಯ್ಕೆಯಾದ ಕಾರ್ಮಿಕರೆಂದರೆ, ಮಡಿಕೇರಿಯ ಕೆ.ಭರತ್ ಕುಮಾರ್, ಸೋಮವಾರಪೇಟೆಯ ಮಹೇಂದ್ರ ಆರ್, ಪಿ.ಎನ್ ಸೋಮಯ್ಯ
ವಿಶೇಷ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾದ ಕಾರ್ಮಿಕರೆಂದರೆ,ಸೋಮವಾರಪೇಟೆಯ ಮಹಮ್ಮದ್ ಇಸ್ಮಾಯಿಲ್, ಶರೀಫ್, ವಿರಾಜಪೇಟೆಯ ಎಂ.ಯು ರಫೀಕ್, ಜೋಯ್ ಜೋಸೆಫ್, ಮಡಿಕೇರಿಯ ಸಿ.ಎಂ ಗಣಪತಿ
ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯಡಿ ಆಯ್ಕೆಯಾದ 1 ವಲಯದ ವಲಯವಾದ ಅಸಂಘಟಿತ ಕಾರ್ಮಿಕರಾದ ಚಾಲಕರು/ಸಾರಿಗೆ ಕಾರ್ಮಿಕರಯ(ತ್ರಿಚಕ್ರ ವಾಹನ ಚಾಲಕರು) ವಿಭಾಗಗದಲ್ಲಿ ಶ್ರಮ ಸಮ್ಮಾನ ಪ್ರಶಸ್ತಿಗೆ ಆಯ್ಕೆಯಾದ ಕಾರ್ಮಿಕರು, ಮಡಿಕೇರಿಯ ಸುಲೈಮಾನ್ ಎಂ.ವೈ, ಪ್ರಸನ್ನ ಟಿ.ಎಂ, ಬಿ.ಸಿ ದಿನೇಶ್
ವಿಶೇಷ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾದ ಕಾರ್ಮಿಕರೆಂದರೆ, ಮಡಿಕೇರಿಯ ಎಂ.ಎ ಮಹಮ್ಮದ್ ಫಾಯಜ್, ಜೋಸೆಫ್ ಡಿ, ಸಂಜೀವ ಕೆ.ಸಿ, ಎಂ.ಇ ಅಬ್ದುಲ್ ಅಜೀಜ್, ಮೊಹಮ್ಮದ್ ಶರೀಫ್ ಎಚ್, ಹನೀಫ್ ಎಂ.ಇ, ಎಚ್.ಎಸ್ ನಾಗರಾಜ್, ಸೋಮವಾರಪೇಟೆಯ ಕೆ.ಎಂ ಶಶಿಮಾರ್
0 Post a Comment: