ಉಪ್ಪಿನಂಗಡಿ: ಇತ್ತಿಫಾಕುಲ್ ಮುಸ್ಲಿಮಿನ್ ವೆಲ್ಫೇರ್ ಅಸೋಸಿಯೇಷನ್ ಪೆರಿಯಡ್ಕ ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ವನಮಹೋತ್ಸವ ಮತ್ತು ಗ್ರಂಥಾಲಯದ ಉದ್ಘಾಟನಾ ಕಾರ್ಯಕ್ರಮ ದಿನಾಂಕ 15/08/2019 ಬೆಳಿಗ್ಗೆ : 08-30 ಕ್ಕೆ ಮೊಹಿಯುದ್ದಿನ್ ಜುಮಾ ಮಸೀದಿ ವಠಾರ ಪೆರಿಯಡ್ಕ ಇಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ದುಆ ಆಶಿರ್ವಚನವನ್ನು ಇಬ್ರಾಹಿಂ ಫೈಝಿ ಖತೀಬರು mjm ಪೆರಿಯಡ್ಕ ನೆರೆವೇರಿಸಿದರು. ಆಭ್ಸರ ಹಯಾತುಲ್ ಇಸ್ಲಾಂ ಮದ್ರಸ ಪೆರಿಯಡ್ಕ ಕಿರಾಅತ್ ಪಠಿಸಿದರು. ಅಧ್ಯಕ್ಷತೆ ಮತ್ತು ಧ್ವಜಾರೋಹಣವನ್ನು ಅಬ್ದುಲ್ಲಾ ಟೈಲರ್ ಉಪಾಧ್ಯಕ್ಷರು mjm ಪೆರಿಯಡ್ಕ, ವಹಿಸಿ, ಉದ್ಘಾಟನೆಯನ್ನು ಇಬ್ರಾಹಿಂ ಫೈಝಿ ಖತೀಬರು mjm ಪೆರಿಯಡ್ಕ ನೆರೆವೇರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಇಸ್ಮಾಯಿಲ್ ಮುಸ್ಲಿಯರ್ ಗೌರವಾಧ್ಯಕ್ಷರು imwa ಪೆರಿಯಡ್ಕ, ಮುಸ್ತಫ hsa ಮಾಜಿ ಅಧ್ಯಕ್ಷರು imwa ಪೆರಿಯಡ್ಕ, ಲತೀಫ್ hsa ಅಧ್ಯಕ್ಷರು imwa ಪೇರಿಯಡ್ಕ, ಝಕರಿಯಾ ಯು.ಕೆ ಉದ್ಯಮಿಗಳು ಪೆರಿಯಡ್ಕ ಆಗಮಿಸಿದ್ಧರು. ನೂತನವಾಗಿ ನಿರ್ಮಿಸಿರುವ ಗ್ರಂಥಾಲಯವನ್ನು ಲತೀಫ್ hsa ಅಧ್ಯಕ್ಷರು imwa ಪೇರಿಯಡ್ಕ, ಇಬ್ರಾಹಿಂ ಫೈಝಿ ಖತೀಬರು mjm ಪೆರಿಯಡ್ಕ ಉದ್ಘಾಟಿಸಿದರು. ವನಮಹೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರು ಸ್ಥಳೀಯ ಉದ್ಯಮಿಗಳು ಭಾಗವಹಿಸಿದ್ದು ಕಾರ್ಯಕ್ರಮದಲ್ಲಿ ಇಸ್ಮಾಯಿಲ್ ಮುಸ್ಲಿಯಾರ್ ಅವರ ಮುಖಾಂತರ ಪ್ರದೇಶ ನಿವಾಸಿಗಳಿಗೆ ಸಸಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮೈಸೀದ್ ಪಿ ಕಾರ್ಯದರ್ಶಿ imwa ಪೆರಿಯಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಪೆರಿಯಡ್ಕದಲ್ಲಿ IMWA ವತಿಯಿಂದ ಸ್ವಾತಂತ್ರ್ಯೋತ್ಸವ ಮತ್ತು ವನಮಹೋತ್ಸವ ಆಚರಣೆ.
Categories:
ದಕ್ಷಿಣ ಕನ್ನಡ
Publish Date:
أغسطس 16, 2019
ಉಪ್ಪಿನಂಗಡಿ: ಇತ್ತಿಫಾಕುಲ್ ಮುಸ್ಲಿಮಿನ್ ವೆಲ್ಫೇರ್ ಅಸೋಸಿಯೇಷನ್ ಪೆರಿಯಡ್ಕ ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ವನಮಹೋತ್ಸವ ಮತ್ತು ಗ್ರಂಥಾಲಯದ ಉದ್ಘಾಟನಾ ಕಾರ್ಯಕ್ರಮ ದಿನಾಂಕ 15/08/2019 ಬೆಳಿಗ್ಗೆ : 08-30 ಕ್ಕೆ ಮೊಹಿಯುದ್ದಿನ್ ಜುಮಾ ಮಸೀದಿ ವಠಾರ ಪೆರಿಯಡ್ಕ ಇಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ದುಆ ಆಶಿರ್ವಚನವನ್ನು ಇಬ್ರಾಹಿಂ ಫೈಝಿ ಖತೀಬರು mjm ಪೆರಿಯಡ್ಕ ನೆರೆವೇರಿಸಿದರು. ಆಭ್ಸರ ಹಯಾತುಲ್ ಇಸ್ಲಾಂ ಮದ್ರಸ ಪೆರಿಯಡ್ಕ ಕಿರಾಅತ್ ಪಠಿಸಿದರು. ಅಧ್ಯಕ್ಷತೆ ಮತ್ತು ಧ್ವಜಾರೋಹಣವನ್ನು ಅಬ್ದುಲ್ಲಾ ಟೈಲರ್ ಉಪಾಧ್ಯಕ್ಷರು mjm ಪೆರಿಯಡ್ಕ, ವಹಿಸಿ, ಉದ್ಘಾಟನೆಯನ್ನು ಇಬ್ರಾಹಿಂ ಫೈಝಿ ಖತೀಬರು mjm ಪೆರಿಯಡ್ಕ ನೆರೆವೇರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಇಸ್ಮಾಯಿಲ್ ಮುಸ್ಲಿಯರ್ ಗೌರವಾಧ್ಯಕ್ಷರು imwa ಪೆರಿಯಡ್ಕ, ಮುಸ್ತಫ hsa ಮಾಜಿ ಅಧ್ಯಕ್ಷರು imwa ಪೆರಿಯಡ್ಕ, ಲತೀಫ್ hsa ಅಧ್ಯಕ್ಷರು imwa ಪೇರಿಯಡ್ಕ, ಝಕರಿಯಾ ಯು.ಕೆ ಉದ್ಯಮಿಗಳು ಪೆರಿಯಡ್ಕ ಆಗಮಿಸಿದ್ಧರು. ನೂತನವಾಗಿ ನಿರ್ಮಿಸಿರುವ ಗ್ರಂಥಾಲಯವನ್ನು ಲತೀಫ್ hsa ಅಧ್ಯಕ್ಷರು imwa ಪೇರಿಯಡ್ಕ, ಇಬ್ರಾಹಿಂ ಫೈಝಿ ಖತೀಬರು mjm ಪೆರಿಯಡ್ಕ ಉದ್ಘಾಟಿಸಿದರು. ವನಮಹೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರು ಸ್ಥಳೀಯ ಉದ್ಯಮಿಗಳು ಭಾಗವಹಿಸಿದ್ದು ಕಾರ್ಯಕ್ರಮದಲ್ಲಿ ಇಸ್ಮಾಯಿಲ್ ಮುಸ್ಲಿಯಾರ್ ಅವರ ಮುಖಾಂತರ ಪ್ರದೇಶ ನಿವಾಸಿಗಳಿಗೆ ಸಸಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮೈಸೀದ್ ಪಿ ಕಾರ್ಯದರ್ಶಿ imwa ಪೆರಿಯಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

0 Post a Comment: