ಎಮ್ಮೆಮ್ಮಾಡುವಿನಲ್ಲಿ SYS ಕಾಂಞಗಾಡ್ ವಲಯ ಸಮಿತಿಯಿಂದ ನಿರ್ಮಿಸುತ್ತಿರುವ ದಾರುಲ್ ಖೈರ್ ಮನೆಯ ಶಂಕುಸ್ಥಾಪನೆ


ಮಡಿಕೇರಿ:  ಎಸ್.ವೈ.ಎಸ್ ಕಾಞಂಗಾಡ್ ವಲಯ ಇದರ ವತಿಯಿಂದ ಎಮ್ಮೆಮಾಡು ನಿವಾಸಿ ಬಾಣಪುರ ಸಯ್ಯದ್ ಕೊಯಮ್ಮ ತಂಙಳ್ ಅವರಿಗೆ ನಿರ್ಮಿಸಿ ಕೊಡುವ ದಾರುಲ್ ಖೈರ್* ಮನೆಯ ಶಂಕುಸ್ಥಾಪನೆಯನ್ನು ಸಯ್ಯದ್ ಜಾಫರ್ ತಂಙಳ್ ಮಾಣಿಕೋತ್ ಅಝ್ಹರ್ ತಂಙಳ್ ನೆರವೇರಿಸಿದರು. ಸ್ಥಳದಲ್ಲಿ ಸತ್ತಾರ್ ಕಾಞಂಗಾಡ್, ನೌಶಾದ್ ಇತಲ, ಕಾದರ್ ಹಾಜಿ ಅಧ್ಯಕ್ಷರು ಎಮ್ಮೆಮಾಡು ಜಮಾಅತ್, ಕಾದರ್ ಸ'ಅದಿ ಅಧ್ಯಕ್ಷರು ಎಸ್.ವೈ.ಎಸ್. ಎಮ್ಮೆಮಾಡು, ಸಯ್ಯದ್ ಸೈಫುದ್ದೀನ್ ತಂಙಳ್ , ಸೌಕತ್ ಎಮ್ಮೆಮಾಡು ಸದಸ್ಯರು ಎಸ್‌.ಎಸ್. ಎಫ್ ಕೊಡಗು ಜಿಲ್ಲಾ ಸಮಿತಿ, ಸಯ್ಯದ್ ಆಬಿದ್ ತಂಙಳ್ ಅಧ್ಯಕ್ಷರು ಕೆ.ಸಿ.ಎಫ್. ಒಮಾನ್ ಹಾಗೂ ಧಾರ್ಮಿಕ ಸಾಮಾಜಿಕ ಗಣ್ಯ ವ್ಯಕ್ತಿಗಳು ಹಾಜರಿದ್ದರು.

Previous Post
Next Post

0 Post a Comment: