ಮಡಿಕೇರಿ ಆ.19(ಟೈಮ್ಸ್ ಆಫ್ ಕೂರ್ಗ್ ):-ಕೇಂದ್ರ ಸರ್ಕಾರದಿಂದ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಖಾಂತರ ಅನುಷ್ಠಾನಗೊಳಿಸಲಾಗುತ್ತಿರುವ “ಸಖಿ ಒನ್ ಸ್ಟಾಪ್ ಸೆಂಟರ್” ಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ವಿದ್ಯಾರ್ಹತೆ ನಿಗದಿ ಪಡಿಸಿ ಕೇಂದ್ರ ಆಡಳಿತಾಧಿಕಾರಿ, ಕೌನ್ಸಿಲರ್, ವಿಷಯ ನಿರ್ವಾಹಕರು/ ಸಮಾಜ ಸೇವಾ ಕಾರ್ಯಕರ್ತರು, ಪ್ಯಾರಾಲೀಗಲ್ ಪರ್ಸನಲ್/ ಲಾಯರ್, ತಾಂತ್ರಿಕ ಸಿಬ್ಬಂದಿ, ರಕ್ಷಕರು, ಮಹಿಳಾ ಸಹಾಯಕರು, ಸ್ವಚ್ಛತಾಗಾರರು ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕೇಂದ್ರ ಆಡಳಿತಾಧಿಕಾರಿ ಹುದ್ದೆಗೆ ಎಲ್‍ಎಲ್‍ಬಿ/ಎಂಎಸ್‍ಡಬ್ಲ್ಯೂ.,್ಠ ಆಗಿರಬೇಕು. ಸರ್ಕಾರಿ/ಸರ್ಕಾರೇತರ ಯೋಜನೆ/ ಕಾರ್ಯಕ್ರಮಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸಂಬಂಧಿಸಿದಂತೆ ಕನಿಷ್ಠ 5 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಸ್ಥಳೀಯ ಅಭ್ಯರ್ಥಿಯಾಗಿರಬೇಕು. 45 ವರ್ಷದೊಳಗಿರಬೇಕು. ಮಾಸಿಕ ಗೌರವಧನ ರೂ. 25 ಸಾವಿರ, ಕೌನ್ಸಿಲರ್(ಮಹಿಳಾ ಅಭ್ಯರ್ಥಿಗೆ ಮೀಸಲು)ಹುದ್ದೆ-1, ಎಂ.ಎಸ್.ಡಬ್ಲ್ಯೂ/ ಕ್ಲಿನಿಕಲ್ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಆಗಿರಬೇಕು. ಜಿಲ್ಲಾ/ ರಾಜ್ಯ ಮಟ್ಟದ ಮೆಂಟಲ್ ಹೆಲ್ತ್ ಇನ್ಸ್‍ಟಿಟ್ಯೂಟ್/ ಕ್ಲಿನಿಕ್ ನಲ್ಲಿ ಕೌನ್ಸಿಲರ್/ ಸೈಕೋಥೆರಪಿಸ್ಟ್ ಆಗಿ 3 ವರ್ಷ ಕೆಲಸ ನಿರ್ವಹಿಸಿದ ಅನುಭವ ಹೊಂದಿರಬೇಕು. 45 ವರ್ಷದೊಳಗಿರಬೇಕು. ಮಾಸಿಕ ಗೌರವಧನ ರೂ. 15 ಸಾವಿರ. ವಿಷಯ ನಿರ್ವಾಹಕರು/ ಸಮಾಜ ಸೇವಾ ಕಾರ್ಯಕರ್ತರು (ಮಹಿಳಾ ಅಭ್ಯರ್ಥಿಗಳಿಗೆ ಮೀಸಲು) ಹುದ್ದೆ-3. ಎಲ್‍ಎಲ್‍ಬಿ.,/ ಎಂ.ಎಸ್.ಡಬ್ಲ್ಯೂ. ವಿದ್ಯಾರ್ಹತೆ ಹೊಂದಿರಬೇಕು. ಸರ್ಕಾರಿ/ ಸರ್ಕಾರೇತರ ಯೋಜನೆ/ ಕಾರ್ಯಕ್ರಮಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸಂಬಂಧಿಸಿದಂತೆ ಕನಿಷ್ಠ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಮತ್ತು ಸ್ಥಳೀಯ ಅಭ್ಯರ್ಥಿಯಾಗಿರಬೇಕು. 45 ವರ್ಷದೊಳಗಿರಬೇಕು. ಮಾಸಿಕ ಗೌರವಧನ ರೂ. 10 ಸಾವಿರ. ಪ್ಯಾರಾಲೀಗಲ್ ಪರ್ಸನಲ್/ ಲಾಯರ್ (ಮಹಿಳಾ ಅಭ್ಯರ್ಥಿಗೆ ಮೀಸಲು)ಹುದ್ದೆ-1, ಎಲ್.ಎಲ್.ಬಿ. / ಸಮಾಜ ವಿಜ್ಞಾನ ವಿಷಯದಲ್ಲಿ ಪ್ಯಾರಾ ಲೀಗಲ್ ಪದವಿ. ಸರ್ಕಾರಿ/ ಸರ್ಕಾರೇತರ ಯೋಜನೆ/ ಕಾರ್ಯಕ್ರಮಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸಂಬಂಧಿಸಿದಂತೆ ಕನಿಷ್ಠ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಮತ್ತು ಸ್ಥಳೀಯ ಅಭ್ಯರ್ಥಿಯಾಗಿರಬೇಕು. 45 ವರ್ಷದೊಳಗಿರಬೇಕು. ಮಾಸಿಕ ಗೌರವಧನ ರೂ. 5 ಸಾವಿರ. ತಾಂತ್ರಿಕ ಸಿಬ್ಬಂದಿ(ಮಹಿಳೆ/ ಪುರುಷ):- ಹುದ್ದೆ-2, ಯಾವುದಾದರೊಂದು ಪದವಿಯೊಂದಿಗೆ ಡಿಪ್ಲೋಮಾ ಇನ್ ಕಂಪ್ಯೂಟರ್/ ಐಟಿ ಹೊಂದಿರಬೇಕು. ಡಾಟಾ ಮ್ಯಾನೇಜ್‍ಮೆಂಟ್, ಡಾಕ್ಯುಮೆಂಟೇಷನ್, ವೆಬ್‍ಬೇಸ್ಡ್ ರಿಪೋರ್ಟಿಂಗ್, ಜಿಲ್ಲಾ/ ರಾಜ್ಯ/ ಸರ್ಕಾರೇತರ/ ಮಾಹಿತಿ ತಂತ್ರಜ್ಞಾನ ಆಧಾರಿತ ಸಂಸ್ಥೆಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಬಗ್ಗೆ ಕನಿಷ್ಠ 3 ವರ್ಷಗಳ ಅನುಭವ ಹೊಂದಿರಬೇಕು. 45 ವರ್ಷದೊಳಗಿರಬೇಕು. ಮಾಸಿಕ ಗೌರವಧನ ರೂ. 15 ಸಾವಿರ. ರಕ್ಷಕರು (ಮಹಿಳೆ/ಟ್ರಾನ್ಸ್‍ಜೆಂಡರ್)ಹುದ್ದೆ-3 ಎಸ್.ಎಸ್.ಎಲ್.ಸಿ.. ಸರ್ಕಾರಿ/ ಹೆಸರಾಂತ ಸಂಸ್ಥೆಗಳಲ್ಲಿ ಸೆಕ್ಯೂರಿಟಿ ಆಗಿ ಕನಿಷ್ಠ 2 ವರ್ಷ ಕೆಲಸ ನಿರ್ವಹಿಸಿದ ಅನುಭವ ಹೊಂದಿರಬೇಕು. ಸ್ಥಳೀಯ ಅಭ್ಯರ್ಥಿಯಾಗಿರಬೇಕು. 24*7 ರಂತೆ ಶಿಫ್ಟ್‍ನಲ್ಲಿ ಕೆಲಸ ನಿರ್ವಹಿಸಬೇಕು. 45 ವರ್ಷದೊಳಗಿರಬೇಕು. ಮಾಸಿಕ ರೂ. 8 ಸಾವಿರ. ಮಹಿಳಾ ಸಹಾಯಕರು, ಸ್ವಚ್ಛತಾಗಾರರು ಹುದ್ದೆ-2. 5ನೇ ತರಗತಿ, ಸಹಾಯಕರು, ಸ್ವಚ್ಛತಾಗಾರರಾಗಿ ಕನಿಷ್ಠ 3 ವರ್ಷ ಕೆಲಸ ನಿರ್ವಹಿಸಿದ ಅನುಭವ ಹೊಂದಿರಬೇಕು. ಸ್ಥಳೀಯ ಅಭ್ಯರ್ಥಿಯಾಗಿರಬೇಕು. 45 ವರ್ಷದೊಳಗಿರಬೇಕು. ಮಾಸಿಕ ಗೌರವಧನ ರೂ. 4500. ಅರ್ಜಿ ಸಲ್ಲಿಸಲು ಆಗಸ್ಟ್, 26 ಕೊನೆ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರ ಕಚೇರಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಡಿಕೇರಿ ದೂ.ಸಂ: 08272 298379 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Categories:
ಕೊಡಗು
Publish Date:
أغسطس 19, 2019

0 Post a Comment: