SDPI ವಿರಾಜಪೇಟೆ ನಗರ ಘಟಕದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ 


ಟೈಮ್ಸ್ ಆಫ್ ಕೂರ್ಗ್ 
ವಿರಾಜಪೇಟೆ: 73ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ SDPI ವಿರಾಜಪೇಟೆ ನಗರ ಘಟಕದಿಂದ ನಗರದ ಮೊಗರಗಲ್ಲಿ ಯಲ್ಲಿ ಸಮ್ಮುಖದಲ್ಲಿ ಹಲವಾರು ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿಸಲಾಗಿತ್ತು...ಈ ಒಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷರಾದಂತಹ ಸಾಬಿತ್ ರವರು ಉಪಸ್ಥಿತರಿದ್ದರು.. ಮತ್ತು ಜಾಮಿಯಾ ಮಸೀದಿಯ ಖತೀಬರಾದ ಅಂತಹ ಹಜರತ್ ಮೌಲಾನಾ ಫಯಾಜ್ ರವರು ಧ್ವಜಾರೋಹಣವನ್ನು ನೆರವೇರಿಸಿ ಹಿತವಚನಗಳನ್ನು ನೀಡಿದರು... ವೇದಿಕೆಯಲ್ಲಿ ಸಾಮಾಜಿಕ ಕಾರ್ಯಕರ್ತರಾದoತಹ  ಎಜಾಜ್ ಅಹ್ಮದ್.ಅಲ್ತಾಫ್. ಮುಖ್ತರ್ ಹಾಗೂ ಹೋಪ್ ಟ್ರಸ್ಟಿನ ರಾಝಿಕ್ ಮತ್ತು ದೊನೇಟರ್ ಟ್ರಸ್ಟಿನ ಸದಸ್ಯರಾದಂತಹ ರುಮಾನ್ ಮತ್ತು ಪಟ್ಟಣ ಪಂಚಾಯತಿ ಸದಸ್ಯರಾದ ಅಂತಹ ಜಲೀಲ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಾಫ್ಸೀರ್ ನಿರೂಪಿಸಿ ವಂದನಾರ್ಪಣೆಯನ್ನು ರಿಜ್ವಾನ್ ನೆರವೇರಿಸಿಕೊಟ್ಟರು
Previous Post
Next Post

0 Post a Comment: