ವರದಿ : ನೌಫಲ್ ಕಡಂಗ
ವಿರಾಜಪೇಟೆ : ಕಡಂಗ ಬದ್ರಿಯಾ ಮಸೀದಿ ಹಾಗೂ ಮೊಹಿಯದ್ದೀನ್ ಮಸೀದಿ ಯಲ್ಲಿ ಸರಳ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಕಡಂಗ ಬದ್ರಿಯ ಮಸಿದಿಯಲ್ಲಿ ಧ್ವಜಾರೋಹಣ ಅಧ್ಯಕ್ಷ ಸುಲೈಮಾನ್ ,SYS ರಾಜ್ಯ ಸಮಿತಿ ಸದಸ್ಯ ಅಬೂಬಕರ್ , ರಂಶಿದ್, ಆಶಿಕ್, ನೌಷಾದ್, ನಿಝಾರ್ ಸಖಾಫಿ, ಇಸ್ಮಾಯಿಲ್ ಅಹ್ಸನಿ ಉಪಸ್ಥಿತರಿದ್ದರು.
ಕಡಂಗ ದ ಮುಹ್ಯದ್ದೀನ್ ಮಸೀದಿಯ ಧ್ವಜಾರೋಹಣ ಮಮ್ಮು ಸಿ ಎಚ್ ನೆರವೇರಿಸಿದರು, ಸದರ್ ಉಸ್ತಾದ್ ಸುಹೈಬ್ ಫೈಝಿ ,ಉಮ್ಮರ್, ಮೊಯಿದು ಹಾಜರಿದ್ದರು.


0 Post a Comment: