ಅಲ್ಪಸಂಖ್ಯಾತ ಇಲಾಖೆಯ ವಿದ್ಯಾರ್ಥಿ ವೇತನ ವಿಳಂಬ ನೀತಿಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ( CFI ) ವತಿಯಿಂದ ಮೈನಾರಿಟಿ ಭವನ್ ಚಲೋ


ಮಂಗಳೂರು : ಅಲ್ಪಸಂಖ್ಯಾತ ಇಲಾಖೆಯ ವಿದ್ಯಾರ್ಥಿ ವೇತನ ವಿಳಂಬ ನೀತಿಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ "ಮೈನಾರಿಟಿ ಚಲೋ " ಕಾರ್ಯಕ್ರಮ 29 ಆಗಸ್ಟ್ ಗುರುವಾರ ಮಂಗಳೂರು KMDC ಆಫೀಸ್ ಮುಂಭಾಗದಲ್ಲಿ ನಡೆಯಲಿದೆ.
Previous Post
Next Post

0 Post a Comment: