ಪ್ರವಾಹ ಪೀಡಿತ ಬೇತ್ರಿ ಗ್ರಾಮದ ಜನತೆಗೆ ಹಾಗೂ ಕಾರ್ಯಾಚರಣೆ ನಡೆಸುತ್ತಿದ್ದವರಿಗೆ ಊಟದ ವ್ಯವಸ್ಥೆ ಮಾಡಿದ ಕಡಂಗ ಗ್ರಾಮಸ್ಥರು


ವರದಿ : ನೌಫಲ್ ಕಡಂಗ
ವಿರಾಜಪೇಟೆ: ಇಂದು ಪ್ರವಾಹ ಪಿಡಿತ ಬೆತ್ರಿ ಗ್ರಾಮದಲ್ಲಿ ಸಂಕಷ್ಟಕ್ಕೆ ಸಿಲಿಕಿದ್ದ ಜನರಿಗೆ ಮಧ್ಯಾಹ್ನ ಊಟ ದ ವ್ಯವಸ್ಥೆ ಯನ್ನು ತಾಜುಲ್ ಉಲಮಾ ಮೆಮೋರಿಯಲ್ ಬದ್ರಿಯ ಕಮಿಟಿ ನೀಡಲಾಯಿತು ನೌಷಾದ್ ಆಶಿಕ್. ರಂಷೀದ್ .ಉಸ್ಮಾನ್ .ಸಂಸುದ್ದಿನ್. ಜಾಫರ್ 
Previous Post
Next Post

0 Post a Comment: