ನಾಪೋಕ್ಲು: ನೆರೆಪೀಡಿತ ಬಲಮುರಿ ಪ್ರದೇಶದಲ್ಲಿ ಕಾರ್ಯಚರಿಸುತ್ತಿರುವ ಯುವಕರ ಸಂಘಟನೆಯಾದ ಹಿದಾಯ ಫೌಂಡೇಶನ್ ಬಲಮುರಿ ವತಿಯಿಂದ ಗ್ರಾಮದ ನೆರೆಗೊಳಪಟ್ಟ ದೇವಸ್ಥಾನ, ಮನೆಗಳನ್ನು ಸ್ವಚ್ಛಗೊಳಿಸಿದರು. ದೇವಸ್ಥಾನ ಸ್ವಚ್ಛಗೊಳಿಸುವುದರ ಜೊತೆಗೆ ಸೌಹಾರ್ದತೆಯನ್ನು ಸಂದೇಶ ಸಾರಿದರು. ಶುಚಿಕರಣ ಕಾರ್ಯಚರಣೆಯಲ್ಲಿ ಹಿದಾಯ ಫೌಂಡೇಶನ್ ಸರ್ವ ಸದಸ್ಯರು, ಮಸೀದಿ ಆಡಳಿತ ಮಂಡಳಿ ಅಧ್ಯಕ್ಷರು ಸದಸ್ಯರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.
ದೇವಸ್ಥಾನ ಶುಚಿಗೊಳಿಸುವ ಮೂಲಕ ಸೌಹಾರ್ದತೆಯ ಸಂದೇಶ ಸಾರಿದ ಹಿದಾಯ ಫೌಂಡೇಶನ್ ಬಲಮುರಿ ಯುವಕರು
Categories:
Featured
ಕೊಡಗು
Publish Date:
أغسطس 13, 2019
ನಾಪೋಕ್ಲು: ನೆರೆಪೀಡಿತ ಬಲಮುರಿ ಪ್ರದೇಶದಲ್ಲಿ ಕಾರ್ಯಚರಿಸುತ್ತಿರುವ ಯುವಕರ ಸಂಘಟನೆಯಾದ ಹಿದಾಯ ಫೌಂಡೇಶನ್ ಬಲಮುರಿ ವತಿಯಿಂದ ಗ್ರಾಮದ ನೆರೆಗೊಳಪಟ್ಟ ದೇವಸ್ಥಾನ, ಮನೆಗಳನ್ನು ಸ್ವಚ್ಛಗೊಳಿಸಿದರು. ದೇವಸ್ಥಾನ ಸ್ವಚ್ಛಗೊಳಿಸುವುದರ ಜೊತೆಗೆ ಸೌಹಾರ್ದತೆಯನ್ನು ಸಂದೇಶ ಸಾರಿದರು. ಶುಚಿಕರಣ ಕಾರ್ಯಚರಣೆಯಲ್ಲಿ ಹಿದಾಯ ಫೌಂಡೇಶನ್ ಸರ್ವ ಸದಸ್ಯರು, ಮಸೀದಿ ಆಡಳಿತ ಮಂಡಳಿ ಅಧ್ಯಕ್ಷರು ಸದಸ್ಯರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.

0 Post a Comment: