ಗುಂಡಿಕೆರೆ ನಿವಾಸಿ ಉದ್ಯಮಿ ಎ ಎಚ್ ಅಬೂಬಕರ್ ಅವರಿಂದ ಸಂತ್ರಸ್ತರಿಗೆ ಹೊಸ ಬಟ್ಟೆ ಚಪ್ಪಲಿಗಳನ ವಿತರಣೆ


ವರದಿ : ಉಬೈದ್ ಗುಂಡಿಕೆರೆ
ವಿರಾಜಪೇಟೆ :ಗುಂಡಿಕೆರೆಯ ನಿವಾಸಿ ಬೆಂಗಳೂರಿನ ಉದ್ಯಮಿ ಹೆಚ್ ಎಂ ರಾಯಲ್ ನ ಮಾಲೀಕರು ಆದ ಎ. ಹೆಚ್. ಅಬೂಬಕರ್ ಅವರುಗಳು ನರೆಸಂತ್ರಸ್ತರಾದ 200 ಮಂದೀಗೆ ಹೊಸ ಬಟ್ಟೆ ಹಾಗೂ ಚಪ್ಪಲಿ ಗಳನ್ನು ನೀಡಿ ಸಹಕರಿಸಿದ್ದಾರೆ.ಇದನ್ನು ಉಬೈದ್ ಗುಂಡಿಕೆರೆ, ಶಫೀಕ್ ಹಾಗೂ ಸಮದ್ ರವರು ಹಸ್ತಾಂತರಿಸಿದರು.

Previous Post
Next Post

0 Post a Comment: