ಬ್ಲಡ್ ಡೋನರ್ಸ್ ಮಂಗಳೂರು® ದಾನಿಗಳಲ್ಲಿ ಮನವಿ



ಮಂಗಳೂರು: ದಕ್ಷಿಣ ಕರಾವಳಿ ಮತ್ತು ಕರ್ನಾಟಕದಲ್ಲಿ ಈಗಾಗಲೇ ಪ್ರವಾಹದಿಂದ ನಲುಗಿ ಮುಳುಗಡೆಯಾಗಿರುವ 18ಕ್ಕೂ ಹೆಚ್ಚು ಜಿಲ್ಲೆಗಳ ಸಹೋದರ ಸಹೋದರಿಯರಿಗೆ ಸೇವೆಯನ್ನು ಮಾಡಲು ಮತ್ತು ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಬ್ಲಡ್ ಡೋನರ್ಸ್ ಮಂಗಳೂರು (ರಿ) ತಂಡವು ಇದೀಗ ಮಂಗಳೂರಿನಾದ್ಯಂತ ಕಾರ್ಯಚರಿಸುತ್ತಿದೆ. ತಮ್ಮ ಬಳಿ ಉಪಯೋಗಿಸುವಂತಹ ಅಗತ್ಯ ವಸ್ತುಗಳು ಊಟದ ಸಾಮಗ್ರಿಗಳು ಕಂಬಳಿ ಬಟ್ಟೆಬರೆಗಳು (ಹೊಸ ಬಟ್ಟೆ ಮಾತ್ರ/ ಹಳೆ ಬಟ್ಟೆಗಳು ಸ್ವೀಕರಿಸಿಲ್ಲಾ) ಇದ್ದಲ್ಲಿ ಈ ಕೆಳಗಿನ ಸಂಖ್ಯೆಗೆ ತಕ್ಷಣ ಕರೆ ಮಾಡಿ. ನಿಮ್ಮ ವಸ್ತುಗಳನ್ನು ಸಂಗ್ರಹಿಸಿ ಸಂತ್ರಸ್ತರಿಗೆ ತಲುಪಿಸುವ ಜವಾಬ್ದಾರಿ ನಮ್ಮದು. 
 ದಾನಿಗಳು ಈ ಕೂಡಲೇ ಕರೆ ಮಾಡಿ: - 
SIDDIQ MANJESHWARA 📞+91 9845707090 
Muneer Chembugudde 📞+91 8050934494 
FAROOQ Big Garage 📞+91 9008334786 
DAWOOD BAJAL 📞+91 91085 82527 
NAWAZ KALLARAKODI 📞+919731325670 
Previous Post
Next Post

0 Post a Comment: