Home
ಕೊಡಗು
ಪೊನ್ನಂಪೇಟೆ ಸಮೀಪ ಬೇಗೂರುವಿನಲ್ಲಿ ಭೂಕುಸಿತ
ಪೊನ್ನಂಪೇಟೆ ಸಮೀಪ ಬೇಗೂರುವಿನಲ್ಲಿ ಭೂಕುಸಿತ
Categories:
ಕೊಡಗು
Uploaded by:
Admin @Times Of Coorg
Publish Date:
أغسطس 08, 2019
ಮಡಿಕೇರಿ: ಪೊನ್ನಂಪೇಟೆ ಸಮೀಪದ ಬೇಗೂರು ಗ್ರಾಮದಲ್ಲಿ ಇಂದು ಸುರಿದ ಭಾರಿ ಮಳೆಗೆ ಭೂಕುಸಿತ ಉಂಟಾಗಿದ್ದು ಮತ್ತಷ್ಟು ಕುಸಿಯುವ ಆತಂಕ ಎದುರಾಗಿದೆ.ಭೂಕುಸಿತದಿಂದ ಚೋಡುಮಡ ಸತೀಶ್ ಪೆಮ್ಮಯ್ಯರವರ ಅಂದಾಜು 1 ಎಕರೆ ಕಾಫಿತೋಟ ಕೊಚ್ಚಿಹೋಗಿದ್ದು ಅಪಾರ ಪ್ರಮಾಣದ ನಷ್ಟವುಂಟಾಗಿದೆ.
0 Post a Comment: