ನವದೆಹಲಿ: ತ್ರಿವಳಿ ತಲಾಖ್ ಬಿಲ್ ಹೀಗಾಗಲೇ ಲೋಕಸಭೆ, ಹಾಗೂ ರಾಜ್ಯ ಸಭೆಯಲ್ಲಿ ಅಂಗೀಕಾರವಾಗಿದ್ದು, ತ್ರಿವಳಿ ತಲಾಖ್ ಕ್ರಿಮಿನಲ್ ಕೇಸ್ ಆಗಿದ್ದು, ಇದನ್ನು ಪ್ರಶ್ನಿಸಿ ಸಮಸ್ತ ಜಂಇಯ್ಯತುಲ್ ಉಲಮಾ ಸುಪ್ರೀಂ ಮೊರೆ ಹೋಗಲು ತೀರ್ಮಾನಿಸಿದೆ. ಸಮಸ್ತ ಪರ ವಾದಿಸಲು ಕಪಿಲ್ ಸಿಬಲ್, ಸಲ್ಮಾನ್ ಖುರ್ಷಿದ್, ಸುಲ್ಫಿಕರ್, ತ್ವಯ್ಯಿಬ್ ಹುದವಿ ವಕೀಲರು ಸಜ್ಜಾಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ತ್ರಿವಳಿ ತಲಾಖ್ ಬಿಲ್:ಸಮಸ್ತ ಸುಪ್ರೀಂ ಕೋರ್ಟ್ ಮೊರೆ..?
Categories:
Featured
ರಾಷ್ಟ್ರೀಯ ಸುದ್ದಿ
Publish Date:
أغسطس 02, 2019
ನವದೆಹಲಿ: ತ್ರಿವಳಿ ತಲಾಖ್ ಬಿಲ್ ಹೀಗಾಗಲೇ ಲೋಕಸಭೆ, ಹಾಗೂ ರಾಜ್ಯ ಸಭೆಯಲ್ಲಿ ಅಂಗೀಕಾರವಾಗಿದ್ದು, ತ್ರಿವಳಿ ತಲಾಖ್ ಕ್ರಿಮಿನಲ್ ಕೇಸ್ ಆಗಿದ್ದು, ಇದನ್ನು ಪ್ರಶ್ನಿಸಿ ಸಮಸ್ತ ಜಂಇಯ್ಯತುಲ್ ಉಲಮಾ ಸುಪ್ರೀಂ ಮೊರೆ ಹೋಗಲು ತೀರ್ಮಾನಿಸಿದೆ. ಸಮಸ್ತ ಪರ ವಾದಿಸಲು ಕಪಿಲ್ ಸಿಬಲ್, ಸಲ್ಮಾನ್ ಖುರ್ಷಿದ್, ಸುಲ್ಫಿಕರ್, ತ್ವಯ್ಯಿಬ್ ಹುದವಿ ವಕೀಲರು ಸಜ್ಜಾಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

0 Post a Comment: