ದುಲ್ ಹಜ್ ತಿಂಗಳ ಚಂದ್ರದರ್ಶನ ಆಗಸ್ಟ್ 12 ಸೋಮವಾರ ಈದುಲ್ ಅದ್'ಹಾ : ದಕ್ಷಿಣ ಕನ್ನಡ ಖಾಝಿ ಹಾಗೂ ಉಳ್ಳಾಲ ಖಾಝಿ ಘೋಷಣೆ


ಟೈಮ್ಸ್ ಆಫ್ ಕೂರ್ಗ್ 
ಇಂದು (ಶುಕ್ರವಾರ ಅಸ್ತ ಶನಿವಾರ) ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಆಗಸ್ಟ್ 03 ಶನಿವಾರ ( ನಾಳೆ ) ದುಲ್ ಹಜ್ ತಿಂಗಳ ಚಾಂದ್ ಒಂದು ಆಗಿದ್ದು, ಆಗಸ್ಟ್ 11 ರಂದು ಅರಫಾ ಉಪವಾಸ ಮತ್ತು ಆಗಸ್ಟ್ 12 ಸೋಮವಾರ ಈದುಲ್ ಅದ್'ಹಾ ಆಗಿರುತ್ತದೆ ಎಂದು ಗೌರವಾನ್ವಿತ ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ ಹಾಜ್ ಅಹ್ಮದ್ ತ್ವಾಖಾ ಮುಸ್ಲಿಯಾರ್ ಘೋಷಿಸಿರುತ್ತಾರೆ.
Previous Post
Next Post

0 Post a Comment: