ವಿಟ್ಲ: ಶ್ರೀ ದೇವಿ ವಿದ್ಯಾಕೇಂದ್ರ ಪುಣಚ ದೇವಿ ನಗರದಲ್ಲಿ ಗುರುವಾರ ನಡೆದ ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 2019/20 ರ ಬಾಲಕರ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ಶಾರದಾ ವಿದ್ಯಾಗಣಪತಿ ಶಾಲೆ ಪುಣ್ಯಕೋಟಿ ನಗರ ಕೈರಂಗಳ ವಿದ್ಯಾರ್ಥಿಯಾದ ಧನುಷ್ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರು ಮುಡಿಪು ನಿವಾಸಿ ಧರ್ಣಪ್ಪ ಪೂಜಾರಿ ಮತ್ತು ಜಯಲಕ್ಷ್ಮಿ ಇವರ ಪುತ್ರರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ ಧನುಷ್ ಪ್ರಥಮ ಸ್ಥಾನ
Categories:
ದಕ್ಷಿಣ ಕನ್ನಡ
Publish Date:
أغسطس 01, 2019
ವಿಟ್ಲ: ಶ್ರೀ ದೇವಿ ವಿದ್ಯಾಕೇಂದ್ರ ಪುಣಚ ದೇವಿ ನಗರದಲ್ಲಿ ಗುರುವಾರ ನಡೆದ ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 2019/20 ರ ಬಾಲಕರ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ಶಾರದಾ ವಿದ್ಯಾಗಣಪತಿ ಶಾಲೆ ಪುಣ್ಯಕೋಟಿ ನಗರ ಕೈರಂಗಳ ವಿದ್ಯಾರ್ಥಿಯಾದ ಧನುಷ್ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರು ಮುಡಿಪು ನಿವಾಸಿ ಧರ್ಣಪ್ಪ ಪೂಜಾರಿ ಮತ್ತು ಜಯಲಕ್ಷ್ಮಿ ಇವರ ಪುತ್ರರಾಗಿದ್ದಾರೆ.

0 Post a Comment: