ಮಾಹಿತಿ: ಉಬೈದ್ ಗುಂಡಿಕೆರೆವಿರಾಜಪೇಟೆ : ಗುಂಡಿಕೆರೆಯಲ್ಲಿ ಭಾರಿ ಮಳೆಯ ಕಾರಣ ಸಮೀಪ ಬಿಟೋಳಿ ಎಂಬಲ್ಲಿಯ ಆಮೀನ ಎಂಬುವವರ ಮನೆ ಕುಸಿದಿದೆ.ಕೊಟ್ಟೊಳಿ ಗ್ರಾಮದ ರಜಾಕ್,ನಿಸಾರ್,ಅಲಿ , ಹನೀಫ್, ಝಕೀರ್ ಸಅದಿ,ಝೈನುದ್ದೀನ್ ಎಂಬುವವರ ಮನೆಗಳಿಗೆ ಹಾನಿಯಾಗಿದೆ. ಮನೆಗಳ ಹಿಂದೆಯ ಬರೆ ಕಾಂಪೌಂಡ್ ಕುಸಿದಿದೆ. ಗುಂಡಿಕೆರೆ ಮಸೀದಿಯ ತಡೆಗೊಡೆ ಕುಸಿದಿದೆ.ಹಲವಾರು ಜನರ ತೋಟಗಳು ಹಾನಿಗೊಳಗಾಗಿವೆ. ತೋಟಗಳು ಕೊಚ್ಚಿಕೊಂಡುಬಂದು ರಸ್ತೆಯಲ್ಲಿ ನಿಂತಿದೆ. ಈ ಸಂದರ್ಭ SSF ಜಿಲ್ಲಾ ಕಾರ್ಯದರ್ಶಿ ಉಬೈದ್ ಗುಂಡಿಕೆರೆ ಹಾಗೂ ಗುಂಡಿಕೆರೆ ಶಾಖಾ ಕಾರ್ಯಕರ್ತರು ತೆರವು ಕಾರ್ಯಚರಣೆ ನಡೆಸಿದ್ದಾರೆ.
ಗುಂಡಿಕೆರೆಯಲ್ಲಿ ಕುಸಿದ ಮನೆ : ಮನೆ ತೋಟಗಳಿಗೆ ಹಾನಿ
Categories:
ಕೊಡಗು
Publish Date:
أغسطس 10, 2019
ಮಾಹಿತಿ: ಉಬೈದ್ ಗುಂಡಿಕೆರೆವಿರಾಜಪೇಟೆ : ಗುಂಡಿಕೆರೆಯಲ್ಲಿ ಭಾರಿ ಮಳೆಯ ಕಾರಣ ಸಮೀಪ ಬಿಟೋಳಿ ಎಂಬಲ್ಲಿಯ ಆಮೀನ ಎಂಬುವವರ ಮನೆ ಕುಸಿದಿದೆ.ಕೊಟ್ಟೊಳಿ ಗ್ರಾಮದ ರಜಾಕ್,ನಿಸಾರ್,ಅಲಿ , ಹನೀಫ್, ಝಕೀರ್ ಸಅದಿ,ಝೈನುದ್ದೀನ್ ಎಂಬುವವರ ಮನೆಗಳಿಗೆ ಹಾನಿಯಾಗಿದೆ. ಮನೆಗಳ ಹಿಂದೆಯ ಬರೆ ಕಾಂಪೌಂಡ್ ಕುಸಿದಿದೆ. ಗುಂಡಿಕೆರೆ ಮಸೀದಿಯ ತಡೆಗೊಡೆ ಕುಸಿದಿದೆ.ಹಲವಾರು ಜನರ ತೋಟಗಳು ಹಾನಿಗೊಳಗಾಗಿವೆ. ತೋಟಗಳು ಕೊಚ್ಚಿಕೊಂಡುಬಂದು ರಸ್ತೆಯಲ್ಲಿ ನಿಂತಿದೆ. ಈ ಸಂದರ್ಭ SSF ಜಿಲ್ಲಾ ಕಾರ್ಯದರ್ಶಿ ಉಬೈದ್ ಗುಂಡಿಕೆರೆ ಹಾಗೂ ಗುಂಡಿಕೆರೆ ಶಾಖಾ ಕಾರ್ಯಕರ್ತರು ತೆರವು ಕಾರ್ಯಚರಣೆ ನಡೆಸಿದ್ದಾರೆ.

0 Post a Comment: