ತಖ್ವಾ ಮಸೀದಿ ಬೆಳಂದೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆ


ಸುಳ್ಯ : ತಖ್ವಾ ಮಸೀದಿ ಬೆಳಂದೂರಿನ ಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಮಸಿದಿಯ ಇಮಾಮರು ಸ್ವಾಗತ ಬಾಷಣ ಮಾಡಿದರು. ATC ಕರೀಂ ಹಾಜಿ ಧ್ವಜಾರೋಹಣ ಮಾಡಿದರು. B S ಇಸ್ಮಾಯಿಲ್ ಹಾಜಿ,ನಝೀರ್ ದೆವಸ್ಯ,ಮಾಮು ಬೆಳಂದೂರು ಉಪಸ್ಥಿತರಿದ್ದರು.
Previous Post
Next Post

0 Post a Comment: