ಮಡಿಕೇರಿ- ಸೋಮವಾರಪೇಟೆ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಾಲಿದ ಸಾರಿಗೆ ಬಸ್


ಸೋಮವಾರಪೇಟೆ:ನಿನ್ನೆ ಮಡಿಕೇರಿಯಿಂದ ಸೋಮವಾರಪೇಟೆ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಕೆ.ಎಸ್. ಆರ್.ಟಿ.ಸಿ. ಬಸ್, ಮಾರ್ಗಮಧ್ಯದ ಹಟ್ಟಿಹೊಳೆ ಸಮೀಪ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಚರಂಡಿಗೆ ವಾಲಿರುವುದು.ಯಾವುದೇ ಅಪಾಯ ಸಂಭವಿಸಿಲ್ಲ
Previous Post
Next Post

0 Post a Comment: