ಚೆಟ್ಟಳ್ಳಿ: ಅರಬ್ ದೇಶದ ದಮಾಮ್ ಕೊಡಗು ಫ್ಲಡ್ ಚಾರಿಟಿ ಮತ್ತು ಏನ್.ಸಿ.ಟಿ ಎಂಟರ್ಪ್ರೈಸಸ್ ವಿರಾಜಪೇಟೆಯ ದಮ್ಮಾಮ್ ಶಾಖೆ ಇದರ ವತಿಯಿಂದ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡ ನೆಲ್ಲಿಹುದಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ೪೦ ಎಕರೆ ಪ್ರದೇಶದ ನಿವಾಸಿಗಳಾದ ಸೈನಾ ಹಾಗೂ ಅಸ್ಮಾ ಎಂಬುವವರ ಮಗಳ ಮದುವೆಗೆ ಸಹಾಯ ನಿಧಿಯನ್ನು ಕೊಡಗು ಜಿಲ್ಲೆಯಲ್ಲಿ , ಸೇವೆಯಲ್ಲಿ ಸದಾ ಮುಂದಿರುವ ಜಿಲ್ಲೆಯವರಾದ ಪ್ರಸ್ತುತ ದಮಾಮ್ ನಲ್ಲಿ ಉದ್ಯೋಗದಲ್ಲಿರುವ ಎನ್. ಸಿ. ಟಿ ಎಂಟರ್ಪ್ರೈಸಸ್ ದಮ್ಮಾಮ್ ನ ಸಂಸ್ಥಾಪಕರಾದ ನಿಜಾಮ್ ಅಂಬಟ್ಟಿ, ಹಾಗು ಕೊಡಗು ಫ್ಲಡ್ ಚಾರಿಟಿಯ ಕೋಶಾಧಿಕಾರಿಗಳಾದ ಆದಮ್ ಕಂಡಕರ, ಮುಜೀಬ್ ಹಳೆತಾಲುಕು,ರೌಫ್ ಕೊಟ್ಟಮುಡಿ ಮತ್ತು ಸಮದ್ ಕೊಟ್ಟಮುಡಿ ಅವರು ಧಾನಿಗಳಿಂದ ಹಣ ಸಂಗ್ರಹಿಸಿ ಸಂತ್ರಸ್ತರಿಗೆ ಸಹಾಯ ನಿಧಿ ನೀಡಿ ಮಾನವೀಯತೆ ಮೆರೆದರು.ಸಹಾಯ ನಿಧಿಯನ್ನು ಎನ್.ಸಿ.ಟಿ ಎಂಟರ್ಪ್ರೈಸಸ್ ವಿರಾಜಪೇಟೆಯ ಮ್ಯಾನೇಜರ್ ಹನೀಫ್ ರವರು ವಧುವಿನ ತಾಯಿಗೆ ಹಸ್ತಾಂತರಿಸಿದರು. ಈ ಸಂದರ್ಭ ನಲ್ವತ್ತೇಕರೆ ನಿವಾಸಿ ಅಬ್ದುಲ್ ಸಲಾಂ, ಹನೀಫ ಮುಸ್ಲಿಯಾರ್ ಕಂಡಕರೆ, ತೌಫೀಕ್ ವಿರಾಜಪೇಟೆ, ಸುಲೈಮಾನ್ ಸಹದಿ, ಜಲಾಲ್ ಮೌಲವಿ ಇದ್ದರು.
ಎನ್.ಸಿ ಟಿ ವತಿಯಿಂದ ಧನ ಸಹಾಯ
Categories:
ಕೊಡಗು
Publish Date:
August 20, 2019

0 Post a Comment: