ಸೋಮವಾರಪೇಟೆ: ಸೋಮವಾರಪೇಟೆ ಬ್ರಾಂಚ್ ವತಿಯಿಂದ SYS ಸದಸ್ಯತ್ವ ಅಭಿಯಾನಕ್ಕೆ SYS ಸೋಮವಾರಪೇಟೆ ಸೆಂಟರ್ ಕಾರ್ಯದರ್ಶಿ ಸಮದ್ ನಿಜಾಮಿಯವರಿಂದ ಆದಮ್ ಹಾಜಿಯವರಿಗೆ ಸದಸ್ಯತ್ವ ಹಸ್ತಾಂತರಿಸುವ ಮೂಲಕ ಚಾಲನೆ ನೀಡಲಾಯಿತು. ಸಭೆಯಲ್ಲಿ SYS ಜಿಲ್ಲಾ ಸದಸ್ಯರಾದ ಅಲೀ ಸಖಾಫಿ ಹಾಗು SSF ಜಿಲ್ಲಾ ಅಧ್ಯಕ್ಷರಾದ ಅಬ್ದುಲ್ ಅಜೀಜ್ ಸಖಾಫಿ ಯವರು ಪಾಲ್ಗೊಂಡಿದ್ದರು. ಹಾಗೆ ಇನ್ನಿತರ SYS ಸದಸ್ಯರಾದ ಅಬ್ಬಾಸ್ ,ಯಾಕುಬ್ ,ಸುಲೈಮಾನ್ ಹಾಜಿ ಖಾದರ್ ಹಾಗು SSF ಕಾರ್ಯಕರ್ತರಾದ ಸ್ವಾಧಿಕ್ ಕರ್ಕಳ್ಳಿ ,ಆಸಿಫ್ ,ತಫ್ಸೀರ್ ಪಾಲ್ಗೊಂಡಿದ್ದರು
SYS ಸೋಮವಾರಪೇಟೆ ಬ್ರಾಂಚ್ ವತಿಯಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
Categories:
ಕೊಡಗು
Publish Date:
August 25, 2019
ಸೋಮವಾರಪೇಟೆ: ಸೋಮವಾರಪೇಟೆ ಬ್ರಾಂಚ್ ವತಿಯಿಂದ SYS ಸದಸ್ಯತ್ವ ಅಭಿಯಾನಕ್ಕೆ SYS ಸೋಮವಾರಪೇಟೆ ಸೆಂಟರ್ ಕಾರ್ಯದರ್ಶಿ ಸಮದ್ ನಿಜಾಮಿಯವರಿಂದ ಆದಮ್ ಹಾಜಿಯವರಿಗೆ ಸದಸ್ಯತ್ವ ಹಸ್ತಾಂತರಿಸುವ ಮೂಲಕ ಚಾಲನೆ ನೀಡಲಾಯಿತು. ಸಭೆಯಲ್ಲಿ SYS ಜಿಲ್ಲಾ ಸದಸ್ಯರಾದ ಅಲೀ ಸಖಾಫಿ ಹಾಗು SSF ಜಿಲ್ಲಾ ಅಧ್ಯಕ್ಷರಾದ ಅಬ್ದುಲ್ ಅಜೀಜ್ ಸಖಾಫಿ ಯವರು ಪಾಲ್ಗೊಂಡಿದ್ದರು. ಹಾಗೆ ಇನ್ನಿತರ SYS ಸದಸ್ಯರಾದ ಅಬ್ಬಾಸ್ ,ಯಾಕುಬ್ ,ಸುಲೈಮಾನ್ ಹಾಜಿ ಖಾದರ್ ಹಾಗು SSF ಕಾರ್ಯಕರ್ತರಾದ ಸ್ವಾಧಿಕ್ ಕರ್ಕಳ್ಳಿ ,ಆಸಿಫ್ ,ತಫ್ಸೀರ್ ಪಾಲ್ಗೊಂಡಿದ್ದರು

0 Post a Comment: