ಅಲ್ಪಸಂಖ್ಯಾತ ಇಲಾಖೆಯ ವಿದ್ಯಾರ್ಥಿ ವೇತನ ವಿಳಂಬ ನೀತಿಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ( CFI ) ವತಿಯಿಂದ ಮೈನಾರಿಟಿ ಭವನ್ ಚಲೋ Categories: ದಕ್ಷಿಣ ಕನ್ನಡ Uploaded by: Admin @Times Of Coorg Publish Date: August 26, 2019 ಮಂಗಳೂರು : ಅಲ್ಪಸಂಖ್ಯಾತ ಇಲಾಖೆಯ ವಿದ್ಯಾರ್ಥಿ ವೇತನ ವಿಳಂಬ ನೀತಿಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ "ಮೈನಾರಿಟಿ ಚಲೋ " ಕಾರ್ಯಕ್ರಮ 29 ಆಗಸ್ಟ್ ಗುರುವಾರ ಮಂಗಳೂರು KMDC ಆಫೀಸ್ ಮುಂಭಾಗದಲ್ಲಿ ನಡೆಯಲಿದೆ.
0 Post a Comment: