SSF ಎಮ್ಮೆಮಾಡು ಶಾಖೆಯಲ್ಲಿ ಧ್ವಜ ದಿನ
ನಾಪೊಕ್ಲು : ಕರ್ನಾಟಕ ರಾಜ್ಯ ಎಸ್ ಎಸ್ ಎಫ್ ಧ್ವಜ ದಿನ ಸಂಭ್ರಮ ಎಮ್ಮೆಮಾಡು ಶಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎರುಮಾಡ್ ತಂಙಳ್ ನೆರವೇರಿಸಿದರು ಪ್ರಸ್ತುತ ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ಶಾಖಾ ಅಧ್ಯಕ್ಷರಾದ ಅಬ್ದುಲ್ ಖಾದರ್ ಸಅದಿ ಕಾರ್ಯದರ್ಶಿ ಮುಜೀಬ್ ಆಟಕ್ಕೋಯ ತಂಙಳ್ ಬಾಣಪುರ SSF ಎಮ್ಮೆಮಾಡು ಶಾಖೆ ಅಧ್ಯಕ್ಷರಾದ ನಝೀರ್ ಬಾಖವಿ ಶೌಖತ್ ಎಮ್ಮೆಮಾಡು ಇಶಾರ ಕನ್ವೀನರ್ ಕೊಡಗು ಜಿಲ್ಲೆ ಉಮರ್ ಹಾಜಿ ಕಮಿಟಿ ಸದಸ್ಯರು ಎಮ್ಮೆಮಾಡು ಉಪಸ್ತಿತಿದ್ದರು . ಉಮರುಲ್ ಫಾರೂಖ್ ಅಲ್ ಹಾದಿ ವಿಷಯ ಮಂಡಿಸಿದರು.
0 Post a Comment: