ಚೆಟ್ಟಳ್ಳಿ: ಸಮೀಪದ ಪೊನ್ನತ್ ಮೊಟ್ಟೆಯ ಮೌನತುಲ್ ಇಸ್ಲಾಂ ಮದರಸ ವತಿಯಿಂದ ಇಸ್ಲಾಮಿಕ್ ಹೊಸ ವರ್ಷ (ಹಿಜರಿ ವರ್ಷ) ವನ್ನು ಮದರಸದಲ್ಲಿ ಆಚರಿಸಲಾಯಿತು. ಈ ಸಂದರ್ಭ ಮಾತನಾಡಿದ ಮದರಸ ಪ್ರಾಂಶುಪಾಲರಾದ ಶಹದ್ ಫೈಝಿ ಚೋಕಂಡಳ್ಳಿ, ವಿದ್ಯಾರ್ಥಿಗಳು ಗುರು, ಹಿರಿಯರಿಗೆ ಗೌರವ ನೀಡುವ ಮೂಲಕ ತಮ್ಮ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಅಲ್ಲದೇ ಇಸ್ಲಾಮಿನ ನಿಯಮಗಳನ್ನು ಪಾಲಿಸಿ ಉತ್ತಮ ವಿದ್ಯಾರ್ಥಿಗಳಾಗಬೇಕೆಂದರು. ಮದರಸ ನಾಯಕ ಶಿಬಿಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು . ಈ ಸಂದರ್ಭ ಜಲಾಲ್ ಮೌಲವಿ, ಮೌದು ಸಖಾಫಿ ಇದ್ದರು.
ಪೊನ್ನತ್ ಮೊಟ್ಟೆ ಮೌನತುಲ್ ಇಸ್ಲಾಂ ಮದರಸ ವತಿಯಿಂದ ಇಸ್ಲಾಮಿಕ್ ಹೊಸ ವರ್ಷ ಆಚರಣೆ.
Categories:
Featured
ಕೊಡಗು
Publish Date:
September 02, 2019
ಚೆಟ್ಟಳ್ಳಿ: ಸಮೀಪದ ಪೊನ್ನತ್ ಮೊಟ್ಟೆಯ ಮೌನತುಲ್ ಇಸ್ಲಾಂ ಮದರಸ ವತಿಯಿಂದ ಇಸ್ಲಾಮಿಕ್ ಹೊಸ ವರ್ಷ (ಹಿಜರಿ ವರ್ಷ) ವನ್ನು ಮದರಸದಲ್ಲಿ ಆಚರಿಸಲಾಯಿತು. ಈ ಸಂದರ್ಭ ಮಾತನಾಡಿದ ಮದರಸ ಪ್ರಾಂಶುಪಾಲರಾದ ಶಹದ್ ಫೈಝಿ ಚೋಕಂಡಳ್ಳಿ, ವಿದ್ಯಾರ್ಥಿಗಳು ಗುರು, ಹಿರಿಯರಿಗೆ ಗೌರವ ನೀಡುವ ಮೂಲಕ ತಮ್ಮ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಅಲ್ಲದೇ ಇಸ್ಲಾಮಿನ ನಿಯಮಗಳನ್ನು ಪಾಲಿಸಿ ಉತ್ತಮ ವಿದ್ಯಾರ್ಥಿಗಳಾಗಬೇಕೆಂದರು. ಮದರಸ ನಾಯಕ ಶಿಬಿಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು . ಈ ಸಂದರ್ಭ ಜಲಾಲ್ ಮೌಲವಿ, ಮೌದು ಸಖಾಫಿ ಇದ್ದರು.

0 Post a Comment: