ಕೊಳಕೇರಿಯಲ್ಲಿ SSF ಧ್ವಜ ದಿನ ಕಾರ್ಯಕ್ರಮ


ನಾಪೋಕ್ಲು (TOC ನ್ಯೂಸ್ ) :SSF ಧ್ವಜ ದಿನದ ಪ್ರಯುಕ್ತ, ಕೊಳಕೇರಿಯಲ್ಲಿ ದ್ವಜಾರೋಹಣ ಕಾರ್ಯಕ್ರಮ ಜರುಗಿತು. ಕೊಳಕೇರಿ ಖತೀಬ್ ಹನೀಫ್ ರಹ್ಮಾನಿ ಉಸ್ತಾದ್ ಪ್ರಾರ್ಥನೆ ನಿರ್ವಹಿಸಿದರು. ಮುಹ್ಯದ್ದೀನ್ ಕುಟ್ಟಿ ಹಾಜಿ, ಎ ಕೆ ಹಾರಿಸ್, ಸೀ ಎಂ ಹಾರಿಸ್ ಮುಸ್ಲಿಯಾರ್, ಇಸ್ಮಾಯಿಲ್ ಹಾಜಿ, ಎಂ ವೈ ಅಬ್ದುಲ್ಲ, ಸೀ ಎಂ ಅಬ್ದುಲ್ಲ, ರಫೀಕ್ ಸಅದಿ, SSF ನಾಪೋಕ್ಲು ಸೆಕ್ಟರ್ ಜೊತೆ ಕಾರ್ಯದರ್ಶಿ ನೌಶಾದ್ ಟೀ ಎಂ, ಮುಂತಾದವರು ಭಾಗವಹಿಸಿದ್ದರು.

Previous Post
Next Post

0 Post a Comment: