ದಾರುಲ್ ಅಶ್ ಅರಿಯ ಸುರಿಬೈಲ್ ಸನದುದಾನ ಮಹಾ ಸಮ್ಮೇಳನದ ಘೋಷಣಾ ಸಮಾವೇಶ


ಮಂಗಳೂರು (TOC ನ್ಯೂಸ್) : ದಾರುಲ್ ಅಶ್ ಅರಿಯ ಸುರಿಬೈಲ್'ನಲ್ಲಿ ನಡೆಯಲಿರುವ ಶೈಖುನಾ ಸುರಿಬೈಲ್ ಉಸ್ತಾದರ ಆಂಡ್ ನೇರ್ಚೆ ಹಾಗೂ ಹನೀಫೀ ಸನದುದಾನ ಮಹಾ ಸಮ್ಮೇಳನದ ಘೋಷಣಾ ಸಮಾರಂಭವು ಕುರ್ರತ್ ಸಾದಾತ್ ಕೂರ ತಂಙಳ್ ನೇತೃತ್ವದಲ್ಲಿ ಹಾಗೂ ಸಿ ಎಚ್ ಮುಹಮ್ಮದ್ ಅಲಿ ಸಖಾಫಿ ಉಸ್ತಾದರ ಮುಖ್ಯ ಪ್ರಭಾಷಣದೊಂದಿಗೆ ದುಬೈನಲ್ಲಿ ನಡೆಯಿತು. 

Previous Post
Next Post

0 Post a Comment: