ಮನ್ಶಉಲ್ ಉಲೂಂ ಮದ್ರಸ ಕಡಂಗ SKSBV ಕಡಂಗ ಶಾಖೆಯ ವತಿಯಿಂದ ಶೈಖುನಾ ಖಾಸಿಂ ಉಸ್ತಾದ್ ಅನುಸ್ಮರಣೆ


ವಿರಾಜಪೇಟೆ (TOC) : ಇತ್ತೀಚೆಗೆ ನಮ್ಮಿಂದ ಅಗಲಿದ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯರು, ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಕಾರ್ಯದರ್ಶಿ, ಸಮಸ್ತ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ, ಮೂಡಿಗೆರೆ ಸಂಯುಕ್ತ ಜಮಾಅತ್ ಖಾಝಿ ,ಇಮಾಂ ಶಾಫಿ ಇಸ್ಲಾಮಿಕ್ ಅಕಾಡೆಮಿ ಕುಂಬ್ಳೆ ಇದರ ಸ್ಥಾಪಕರಾದ ಬಹು|ಶೈಖುನಾ ಖಾಸಿಂ ಉಸ್ತಾದ್ (ಖ. ಸಿ) ರವರ ಅನುಸ್ಮರಣಾ ಕಾರ್ಯಕ್ರಮವು ದಿನಾಂಕ:04-09-2019 ಭುಧವಾರ ಮಗ್ರಿಬ್ ನಮಾಝ್ ನಂತರ ಕಡಂಗ ಮನ್ ಶ ಉಲ್ ಉಲೂಂ ಮದ್ರಸ ಸಭಾಂಗಣದಲ್ಲಿ ಶೈಖುನಾ ಮುಹ್ ಯಿದ್ದೀನ್ ಫೈಝಿ ಉಸ್ತಾದರ ನೇತೃತ್ವದಲ್ಲಿ ನಡೆಯಲಿದೆ.

Previous Post
Next Post

0 Post a Comment: