ಸಿದ್ಧಾಪುರ- ಪಾಲಿಬೆಟ್ಟ ಮಾರ್ಗದಲ್ಲಿ ಸಾರಿಗೆ ಬಸ್ : ಪಿಕಪ್ ವಾಹನ ಡಿಕ್ಕಿ


ಸಿದ್ದಾಪುರ ( TOC ನ್ಯೂಸ್) : ಸಿದ್ದಾಪುರ-ಪಾಲಿಬೆಟ್ಟ ಮಾರ್ಗದ ಹುಂಡಿ ರಸ್ತೆಯಲ್ಲಿ ಎಂಬಲ್ಲಿ ಕೆ.ಎಸ್.ಆರ್.ಟಿ.ಸಿ‌ ಬಸ್ ಹಾಗೂ ಸಿದ್ದಾಪುರ ನಿವಾಸಿ ಕುಂಞ (32) ಎಂಬುವವರು ಚಲಾಯಿಸುತ್ತಿದ್ದ ಪಿಕಪ್ ನಡುವೆ ಅಪಘಾತ ಸಂಭವಿಸಿದೆ. ಪಿಕಪ್ ಚಾಲಕನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಸಿದ್ದಾಪುರ ಆಸ್ಪತ್ರೆಗೆ ದಾಖಲಾಗಿದೆ ಎಂದು ತಿಳಿದು ಬಂದಿದೆ.


Previous Post
Next Post

0 Post a Comment: