ಸಿದ್ಧಾಪುರ- ಪಾಲಿಬೆಟ್ಟ ಮಾರ್ಗದಲ್ಲಿ ಸಾರಿಗೆ ಬಸ್ : ಪಿಕಪ್ ವಾಹನ ಡಿಕ್ಕಿ
ಸಿದ್ದಾಪುರ ( TOC ನ್ಯೂಸ್) : ಸಿದ್ದಾಪುರ-ಪಾಲಿಬೆಟ್ಟ ಮಾರ್ಗದ ಹುಂಡಿ ರಸ್ತೆಯಲ್ಲಿ ಎಂಬಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಸಿದ್ದಾಪುರ ನಿವಾಸಿ ಕುಂಞ (32) ಎಂಬುವವರು ಚಲಾಯಿಸುತ್ತಿದ್ದ ಪಿಕಪ್ ನಡುವೆ ಅಪಘಾತ ಸಂಭವಿಸಿದೆ. ಪಿಕಪ್ ಚಾಲಕನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಸಿದ್ದಾಪುರ ಆಸ್ಪತ್ರೆಗೆ ದಾಖಲಾಗಿದೆ ಎಂದು ತಿಳಿದು ಬಂದಿದೆ.
0 Post a Comment: