Home
ಕೊಡಗು
ವಿರಾಜಪೇಟೆ ಎನ್ ಸಿ ಟಿ ಎಂಟರ್ ಪ್ರೈಸಸ್ ವತಿಯಿಂದ ಉಮ್ರಾ ಯಾತ್ರಿಗಳಿಗೆ ಮಾಹಿತಿ ಶಿಬಿರ : ಕಿಟ್ ವಿತರಣೆ
ವಿರಾಜಪೇಟೆ ಎನ್ ಸಿ ಟಿ ಎಂಟರ್ ಪ್ರೈಸಸ್ ವತಿಯಿಂದ ಉಮ್ರಾ ಯಾತ್ರಿಗಳಿಗೆ ಮಾಹಿತಿ ಶಿಬಿರ : ಕಿಟ್ ವಿತರಣೆ
Categories:
ಕೊಡಗು
Uploaded by:
Admin @Times Of Coorg
Publish Date:
سبتمبر 19, 2019
ವಿರಾಜಪೇಟೆ :ಪವಿತ್ರ ಮಕ್ಕಾಗೆ ಉಮ್ರಾಯಾತ್ರಿಗಳು ಕೈಗೊಂಡಿರುವ ಯಾತ್ರಿಗಳಿಗೆ ವಿರಾಜಪೇಟೆ ಎನ್ ಸಿ ಟಿ ಎಂಟರ್ ಪ್ರೈಸಸ್ ವತಿಯಿಂದ. ವಿಶೇಷ ಮಾಹಿತಿ ಶಿಬಿರ ಹಾಗೂ ಉಚಿತ ಕಿಟ್ ವಿತರಣೆ ಮಾಡಲಾಯಿತು ಡಿ ಎಚ್ ಎಸ್ ಸಭಾಂಗಣದಲ್ಲಿ ನಡೆದ ಉಮ್ರಾ ವಿಶೇಷ ಶಿಬಿರ ಕಾರ್ಯಕ್ರಮದಲ್ಲಿ ಜಿಲ್ಲೆಯ ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದರು ಎನ್ ಸಿ ಟಿ ಎಂಟರ್ ಪ್ರೈಸಸ್ ಟೂರ್ಸ್ ಅಂಡ್ ಟ್ರಾವೆಲ್ಸ್ ವತಿಯಿಂದ ಉಮ್ರಾ ಯಾತ್ರೆ ಕೈಗೊಂಡಿರುವ 45 ಯಾತ್ರಿಗಳಿಗೆ ಉಮ್ರಾ ಕಿಟ್ ಗಳನ್ನು ವಿತರಣೆ ಮಾಡಲಾಯಿತು ಅ 1 ರಂದು ಮೊದಲನೇ ಹಂತದಲ್ಲಿ ಉಮ್ರಾ ಕಾರ್ಯ ಮಾಡಲು ತೆರಳುವ ಯಾತ್ರಿಗಳನ್ನು ಬೀಳ್ಕೊಡಲಾಯಿತು ಈ ಸಂದರ್ಭ ಏನ್ ಸಿ ಟಿ ಎಂಟರ್ ಪ್ರೈಸಸ್ ನ ಮುಖ್ಯಸ್ಥ ಅಕ್ಕಳತಂಡ ಮೊಯ್ದು,ಎನ್ ಸಿ ಟಿ ನ್ಯೂ ಕ್ಯಾಲಿಕೆಟ್ ನ ಮುಖ್ಯ ಕಚೇರಿಯ ವ್ಯವಸ್ಥಾಪಕ ಆರಿಫ್ , ಡಿ ಎಚ್ಎಸ್ ನ ಮುಖ್ಯಸ್ಥ ಸೂಫಿ ಹಾಜಿ,ಪ್ರಮುಖರಾದ ಅಲಿ ಉಸ್ತಾದ್ , ಗುಂಡಿಗೆರೆಯ ಅಬ್ಬಾಸ್ , ಕೊಟ್ಟಮುಡಿಯ ಉಮ್ಮರ್, ಅನೀಫ್ ಸೇರಿದಂತೆ ಮತ್ತಿತರರು ಇದ್ದರು
0 Post a Comment: