ಕುಂದಾಪುರ:ಬಿಸ್ಕತ್ತು ತುಂಬಿದ್ದ ಲಾರಿಗೆ ಬೆಂಕಿ!


ಕುಂದಾಪುರ: ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಕಾರಣ ಬಿಸ್ಕತ್ತು ತುಂಬಿದ ಲಾರಿಯೊಂದು ಬೆಂಕಿ ಅನಾಹುತಕ್ಕೆ ಈಡಾಗಿದ ಘಟನೆ ನೆಲ್ಲಿಕಟ್ಟೆಯಲ್ಲಿ ಸಂಭವಿಸಿದೆ. ಈ ಘಟನೆಯಿಂದಾಗಿ 50 ಸಾವಿರ ರೂಪಾಯಿ ನಷ್ಟವಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲವೆಂದು ತಿಳಿದು ಬಂದಿದೆ. ಈ ಲಾರಿಯು ಬಿಸ್ಕಿಟ್ ಗಳನ್ನು ತುಂಬಿಕೊಂಡು ಕುಂದಾಪುರದಿಂದ ಸಿದ್ಧಾಪುರದ ಕಡೆಗೆ ಸಾಗುತ್ತಿದೆ.
Previous Post
Next Post

0 Post a Comment: