ಕಡಂಗ ಬದ್ರಿಯಾ ಮದ್ರಸದಲ್ಲಿ ಶರಫುಲ್ ಉಲಮಾ 40 ನೇ ದಿನ ಅನುಸ್ಮರಣೆ ಹಾಗೂ ಕೂಗ್೯ ಜOಇಯ್ಯತುಲ್ ಉಲಮಾ ಸದಸ್ಯತ ಅಭಿಯಾನ ಕ್ಕೆ ಚಾಲನೆ .......


ಕಡಂಗ : ವಿರಾಜಪೇಟೆ ಸಮೀಪದ ಕಡಂಗ ಬದ್ರಿಯ ಮದ್ರಾಸ ದಲ್ಲಿ ಕೂರ್ಗ್ ಜಂಯುತುಲ್ ಉಲಮಾ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು ಕಾರ್ಯಕ್ರಮ ವನ್ನು ಸದರ್ ಉಸ್ತಾದ್ ಉದ್ಘಾಟಿಸಿದರು ಮಹಲ್ ಖತೀಬ್ ಉಸ್ತಾದರದ ಹ್ಯಾರಿಸ್ ಸಖಾಫಿ ವಿಷಯ ಮಂಡನೆ ಮಾಡಿದರು .ಸಮಾರಂಭ ದಲ್ಲಿ ಜಮಹತ್ ಉಪಾಧ್ಯಕ್ಷ ಹಸೈನರ್ .ಉಸ್ಮಾನ್. ಗಫೂರ್.ಸಮೀರ್ ಉಸ್ತಾದ್ ಹಾಜರಿದ್ದರು
                         ------ ಜಾಹೀರಾತು  -----

Previous Post
Next Post

0 Post a Comment: