ಎಸ್ಸೆಸ್ಸೆಫ್ ಪಾಲಿಬೆಟ್ಟ ಸೆಕ್ಟರ್ ವತಿಯಿಂದ ತರಬೇತಿ ಶಿಬಿರ



ಪಾಲಿಬೆಟ್ಟ :  ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆನ್ಸ್ ಫೆಡರೇಷನ್  ನಿರ್ದೇಶನದಂತೆ ಸೆಕ್ಟರ್ ಮಟ್ಟದಲ್ಲಿ ನಡೆಸಲು ಸೂಚಿಸಿದ್ದ ನವ ಬದುಕಿಗೊಂದು ದಿಕ್ಸೂಚಿ ಎಂಬ ಶೀರ್ಷಿಕೆಯ ಉಲಾಝ್ ಹಾಗೂ ಕ್ಯೂ - ಟೀಂ ತರಬೇತಿ ಶಿಬಿರವನ್ನು ಮಾಲ್ದಾರೆ ನೂರುಲ್ ಇಮಾನ್ ಮದ್ರಸ ಸಭಾಂಗಣದಲ್ಲಿ ನಡೆಸಲಾಯಿತು.
ಮಗ್ರಿಬ್ ನಮಾಜ್ ನ ಬಳಿಕ ನಡೆದ ಕ್ಯೂ - ಟೀಂ ತರಗತಿಗೆ ಬಹು. ಉಸ್ತಾದ್ ಹಸೈನಾರ್ ಮಹ್ಳರಿ ಹಾಗೂ ಉಲಾಝ್ ತರಗತಿ ಗೆ ಎಸ್ಸೆಸ್ಸೆಫ್ ವಿರಾಜಪೇಟೆ ಡಿವಿಶನ್ ಅಧ್ಯಕ್ಷರಾದ ಝುಬೈರ್ ಸ ಅದಿ ನೇತೃತ್ವ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸೆಕ್ಟರ್ ಅಧ್ಯಕ್ಷರಾದ ಅಶ್ಕರ್ ಝೈನಿ. ಕಾರ್ಯದರ್ಶಿ ಜಾಬಿರ್ ಮಟ್ಟಂ ಸೆಕ್ಟರ್ ಕ್ಯೂ - ಟೀಂ ಕನ್ವೀನರ್ ಸಾಬಿತ್ ಮಾಲ್ದಾರೆ. ಅಯ್ಯುಬ್ ಹುಂಡಿ. ನಿಝಾಮುದ್ದೀನ್ ಮಟ್ಟಂ. ಸಲಾಂ ಮಾಲ್ದಾರೆ ಹಾಗೂ ಸೆಕ್ಟರ್ ವ್ಯಾಪ್ತಿಯ  ಶಾಖೆಗಳ ಪ್ರತಿನಿಧಿಗಳು ಹಾಜರಿದ್ದರು.
Previous Post
Next Post

0 Post a Comment: