Home
ಕೊಡಗು
SSF ಗುಂಡಿಕೆರೆ ಶಾಖೆ ವತಿಯಿಂದ SSF ಧ್ವಜ ದಿನ
SSF ಗುಂಡಿಕೆರೆ ಶಾಖೆ ವತಿಯಿಂದ SSF ಧ್ವಜ ದಿನ
Categories:
ಕೊಡಗು
Uploaded by:
Admin @Times Of Coorg
Publish Date:
سبتمبر 19, 2019
ವರದಿ : ಉಬೈದ್ ಗುಂಡಿಕೆರೆ
ವಿರಾಜಪೇಟೆ : SSF ಗುಂಡಿಕೆರೆ ಶಾಖೆ ಯ ವತಿಯಿಂದ ನಡೆದ ಎಸ್ಸೆಸ್ಸೆಫ್ ನ 31 ನೇ ಧ್ವಜ ದಿನ ಕಾರ್ಯಕ್ರಮವು ಶಾಖಾ ಎಸ್ ವೈ ಎಸ್ ನ ಉಪಾಧ್ಯಕ್ಷ ರಾದ ಅಲಿ ಮುಸ್ಲಿಯಾರ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಗುಂಡಿಕೆರೆ ಎಸ್ ವೈ ಎಸ್ ಮಾಜಿ ಕಾರ್ಯದರ್ಶಿ ಎಂ.ಎ. ಶಫೀಕ್ ಸ್ವಾಗತಿಸಿ ಜಮಾಅತ್ ನ ಅಧ್ಯಕ್ಷರಾದ ಶ್ರೀ ಎಂ. ಎ ಅಬ್ಬಾಸ್ ರವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಉಬೈದ್ ರವರು ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು. SYS ಕಾರ್ಯದರ್ಶಿ ಇಸ್ಮಾಯಿಲ್ ಹಾಜಿ, ಮೊಯ್ದು ಹಾಜಿ ಎಂ.ಬಿ, ಕಾದರ್ ಹಾಜಿ,SSF ಉಪಾಧ್ಯಕ್ಷ ಕಲೀಲ್ ಸಅದಿ,SSF ಕಾರ್ಯದರ್ಶಿ ಉವೈಸ್, ಮಾಜಿ ಕಾರ್ಯದರ್ಶಿ ಮಸೂದ್, SYS ನ ಉಸ್ಮಾನ್ ಬಾಕವಿ, ಶಾದುಲಿ ಮುಸ್ಲಿಯಾರ್ , ಉಮ್ಮರ್.ಎಂ.ಸ್(ex- ಆರ್ಮಿ), ಯೂಸುಫ್ ಹಾಜಿ ಎಸ್ಸೆಸ್ಸೆಫ್ ನ ಕಾರ್ಯಕರ್ತರಾದ ಸಿದ್ದೀಕ್,ಆಶಿಕ್, ಅಶ್ಕರ್, ಅರಾಫತ್,ಶಫೀಕ್ ಹಾಗೂ ಹಲವಾರು ಕಾರ್ಯಕರ್ತರು ಬಾಗಾವಹಿಸಿದರು.ಕೊನೆಗೆ ಸೆಕ್ಟರ್ ಕಾರ್ಯದರ್ಶಿ ಶಾಹಿದ್ ವಂದಿಸಿದರು
0 Post a Comment: