ವರದಿ : ಉಬೈದ್ ಗುಂಡಿಕೆರೆ
ವಿರಾಜಪೇಟೆ (TOC ನ್ಯೂಸ್) : SYS SSF ಗುಂಡಿಕೆರೆ ಶಾಖೆಯ ವತಿಯಿಂದ 14/09/2019 ಶನಿವಾರದಂದು ನೆರೆಪೀಡಿತ ಪ್ರದೇಶಗಳಾದ ಬೇತ್ರಿ, ಕೊಂಡಂಗೇರಿ, ಗುಯ್ಯ ಗ್ರಾಮಗಳಲ್ಲಿನ ಸಂತ್ರಸ್ರರಿಗೆ ಆರ್ಥಿಕ ಧನಸಹಾಯ ನೀಡಲಾಯಿತು. ಆಯಾ ಗ್ರಾಮದ ಮಸೀದಿಯ ಆಡಳಿತ ಮಂಡಳಿಯವರಿಗೆ ಧನಸಹಾಯ ಹಸ್ತಾಂತರಿಸಲಾಯಿತು. ಈ ಸಂಧರ್ಭ ಗುಂಡಿಕೆರ ಜಮಾಅತ್ ಅಧ್ಯಕ್ಷರಾದ M A ಅಬ್ಬಾಸ್, ಉಪಾಧ್ಯಕ್ಷರಾದ M A ಮೊಹಮ್ಮದ್, SYS ಗುಂಡಿಕೆರೆ ಶಾಖಾ ಅಧ್ಯಕ್ಷರಾದ ಅಹ್ಮದ್ ಮದನಿ, ಉಪಾಧ್ಯಕ್ಷರಾದ ಅಲಿ ಮುಸ್ಲಿಯಾರ್,ಕಾರ್ಯದರ್ಶಿ ಇಸ್ಮಾಯಿಲ್, ಎಸ್ ವೈ ಎಸ್ ಸದಸ್ಯರಾದ ಮೊಹಿಯದ್ದಿನ್ MB , ಉಮ್ಮರ್ MS, ಮುಹಮ್ಮದ್, MH ಶಾಹಿದ್, ಹಂಝ ಹಾಜಿ, ಅಲವಿ, ಶಂಸುದ್ದೀನ್ ಮುಂತಾದವರು ಪಾಲ್ಗೊಂಡಿದ್ದರು.SSF SYS ಗುಂಡಿಕೆರೆ ಶಾಖೆಯ ವತಿಯಿಂದ ನೆರೆಪೀಡಿತ ಪ್ರದೇಶಗಳಿಗೆ ಆರ್ಥಿಕ ನೆರವು
Categories:
Featured
ಕೊಡಗು
Publish Date:
سبتمبر 15, 2019



0 Post a Comment: