SSF ಕಡಂಗ ಶಾಖೆ ವತಿಯಿಂದ SSF ಧ್ವಜ ದಿನ
ವರದಿ : ನೌಫಲ್ ಕಡಂಗ
ಕಡಂಗ : SSF ಕಡಂಗ ಶಾಖಾ ವತಿಯಿಂದ ಧ್ವಜ ದಿನವನ್ನು ಆಚರಿಸಲಾಯಿತು.ಮಹಲ್ ಖತೀಬ್ ಉಸ್ತಾದ್ ಹ್ಯಾರಿಸ್ ಸಖಾಫಿ ಉಸ್ತಾದರು ವಿಷಯ ಮಂಡಿಸಿದರು SYS ರಾಜ್ಯ ಕಮಿಟಿ ಸದಸ್ಯ ಅಬೂಬಕರ್ ಕಡಂಗ SSF ಅಧ್ಯಕ್ಷ ಅಶಿಕ್. ಸದರ್ ಉಸ್ತಾದ್ ಹ್ಯಾರಿಸ್ ಸಖಾಫಿ. ರಾಜಕ್ ಉಸ್ತಾದ್.ಉಸ್ಮಾನ್ . ನೌಷಾದ್ .ಉಸ್ಮಾನ್ ,ಇಸ್ಮಾಯಿಲ್ ಅಹ್ಸನಿ. ಇದ್ದರು.
0 Post a Comment: