Home
Featured
ಕೊಡಗು
ಸಾಕುನಾಯಿ ಮೇಲೆ ಚಿರತೆ ದಾಳಿ : ಸೋಮವಾರಪೇಟೆ ಸಮೀಪ ಕಲ್ಕಂದೂರು ಗ್ರಾಮದಲ್ಲಿ ಘಟನೆ
ಸಾಕುನಾಯಿ ಮೇಲೆ ಚಿರತೆ ದಾಳಿ : ಸೋಮವಾರಪೇಟೆ ಸಮೀಪ ಕಲ್ಕಂದೂರು ಗ್ರಾಮದಲ್ಲಿ ಘಟನೆ
ಸೋಮವಾರಪೇಟೆ (TOC ನ್ಯೂಸ್) : ಸೋಮವಾರಪೇಟೆ ಸಮೀಪ ಕಲ್ಕಂದೂರು ಗ್ರಾಮದ ವಿರೇಶ್ ಎಂಬುವವರ ಸಾಕುನಾಯಿ ಮೇಲೆ ಚಿರತೆ ದಾಳಿ ನಡೆಸಿದೆ ಎನ್ನಲಾದ ಘಟನೆ ನಡೆದಿದೆ. ರಾತ್ರಿ ದಾಳಿ ಸಂಧರ್ಭ ನಾಯಿಗಳ ಶಬ್ಧ ಕೇಳಿ ಹೊರಬರುವಷ್ಟರಲ್ಲಿ ಚಿರತೆ ಒಡಿಹೋಗಿದೆ. ಕತ್ತಿನ ಬಳಿ ಗಾಯಗೊಂಡ ನಾಯಿಗೆ ಸೋಮವಾರಪೇಟೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು.
0 Post a Comment: