ಕಲ್ಲಡ್ಕ ( ಮಂಗಳೂರು ಟೈಮ್ಸ್ ಆಫ್ ಕೂರ್ಗ್)
ಆಗಸ್ಟ್ 17 ಕಲ್ಲಡ್ಕ ಪೇಟೆಯಲ್ಲಿ ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ಸಹಾಯ ಮಾಡುವ ಉದ್ದೇಶದಿಂದ ಮಕ್ಕಳಿಗೆ ಶಾಲಾ ಪುಸ್ತಕ,ಅಗತ್ಯ ಸಾಮಗ್ರಿಗಳು ಅಗತ್ಯವಾಗಿದ್ದು ಅದಕ್ಕಾಗಿ ನೆರೆ ಸಂತ್ರಸ್ತರ ಪರಿಹಾರ ಕೇಂದ್ರ (ಕೌಂಟರ್) ಕಲ್ಲಡ್ಕ ಮಸೀದಿ ಮುಂಭಾಗದಲ್ಲಿ ಮತ್ತು ಕಲ್ಲಡ್ಕ ಕೆಳಗಿನ ಪೇಟೆ ಬಸ್ ಸ್ಟ್ಯಾಂಡ್ ಬಳಿ ಕೌಂಟರ್ ತೆರೆಯಲಾಗಿದೆ. ತಾವು ದಾನ ಮಾಡಲು ಇಚ್ಛಿಸುವ ವಸ್ತುಗಳನ್ನು ಇಲ್ಲಿ ದಾನ ಮಾಡಬಹುದು ಇಲ್ಲಿ ಅಗತ್ಯ ಪುಸ್ತಕ, ಪೆನ್ನು ಪೆನ್ಸಿಲ್,ಶಾಲಾ ಬ್ಯಾಗ್,ಶಾಲಾ ಶೂ ಇಂತಹ ಶಾಲಾ ಮಕ್ಕಳ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಅರ್ಹ ರಿಗೆ ಮುಟ್ಟಿಸುವ ಕಾರ್ಯಕ್ಕೆ ನಮ್ಮ ಸಂಸ್ಥೆ ಮುಂದೆ ಬಂದಿದೆ.ಸಹಾಯ ಮಾಡಲು ಉದ್ದೇಶಿಸುವರು ಒಂದು ಕಿಟ್ ರೂಪದಲ್ಲಿ ತಾವು ದಾನ ಮಾಡಬಹುದು ಕನಿಷ್ಠ ಒಂದು ಕಿಟ್ 190ರಿಂರ 200 ರೂಪಾಯಿ ವರೆಗೆ ಇದೆ ತಾವು ಕಿಟ್ ರೂಪದಲ್ಲಿ ಕಲ್ಲಡ್ಕ ಝಮಾನ್ ಬಾಯ್ಸ್ ಕಲ್ಲಡ್ಕ ನೆರೆ ಸಂತ್ರಸ್ತರ ಕೇಂದ್ರಕ್ಕೆ ಭೇಟಿ ನೀಡಿ ಕೈಯಲ್ಲಾದ ಸಹಾಯ ಮಾಡಲು ನಮ್ಮ ಸಂಸ್ಥೆಯು ಮನವಿ ಮಾಡುತ್ತಿದೆ. ತಮಗೆ ಬಂದು ದಾನ ಮಾಡಲು ಕಷ್ಟಕರವಾದರೆ ನಮ್ಮ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿರಿ ತಮ್ಮ ಬಳಿ ಬಂದು ನಾವು ಪಡೆದುಕೊಳ್ಳುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಕಲ್ಲಡ್ಕ ಝಮಾನ್ ಬಾಯ್ಸ್ (ರಿ)ಕಲ್ಲಡ್ಕ ನೆರೆ ಸಂತ್ರಸ್ತರ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ. 8197832460 7975252585 7411773451 9535202216 8904228128 ಪ್ರಕಟನೆ: *ಝಮಾನ್ ಬಾಯ್ಸ್ ಆಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ (ರಿ) ಕಲ್ಲಡ್ಕ ಮಾಧ್ಯಮ ವಿಭಾಗ*

0 Post a Comment: