ಮಂಗಳೂರು : ಆಗಸ್ಟ್ 15 ಸ್ಮೈಲ್ ಫೌಂಡೇಷನ್ ಕುಳಾಯಿ ಇದರ ವತಿಯಿಂದ 73ನೇ ಸ್ವಾತಂತ್ರ್ಯೋತ್ಸವ ಆಚರಣೆ ಹ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.ಇದೇ ಸಂಧರ್ಭದಲ್ಲಿ ನೆರೆ ಸಂತ್ರಸ್ತರಿಗೆ ಬೇಕಾಗಿರುವ ಸಾಮಾಗ್ರಿಗಳನ್ನು ದಾನಿಗಳಿಂದ ಸಂಗ್ರಹಿಸಲಾಯಿತು ಸಂತ್ರಸ್ತರಿಗೆ ದಾನಿಗಳಿಂದ ಅಗತ್ಯ ವಸ್ತುಗಳನ್ನು ಸಂಗ್ರಹಿಸುವ ಸಂಧರ್ಭದಲ್ಲಿ ಒಬ್ಬ ಪುಟ್ಟ ಬಾಲಕ ನಮ್ಮ ಕಾರ್ಯನಿರ್ವಾಹಕರಲ್ಲಿ ಆಶ್ಚರ್ಯಕರ ಪ್ರಶ್ನೆ ಕೇಳುತ್ತಾನೆ ನೀವು ಯಾತಕ್ಕಾಗಿ ಬಟ್ಟೆಬರೆಗಳು ಧಾನ್ಯಗಳು ಸಂಗ್ರಹಿಸುತ್ತಿದ್ದಿರಿ ಎಂದು ನಮ್ಮ ಕಾರ್ಯನಿರ್ವಾಹಕರು ಮುಗುಳ್ನಗುತ್ತಾ ಆ ಪುಟ್ಟ ಬಾಲಕನಲ್ಲಿ ಹೇಳುತ್ತಾರೆ ನೆರೆಯಿಂದ ಹಾನಿಯಾದ ಜನರಿಗೆ ನಾವು ಸಹಾಯ ಮಾಡುತ್ತಿದ್ದೇವೆ ಅವರಿಗೆ ಬಟ್ಟೆಬರೆಗಳು ಹಾಗೂ ಇನ್ನಿತರ ಬೇಕಾಗಿರುವ ಸಾಮಗ್ರಿಗಳನ್ನು ಸಂಗ್ರಹಿಸಿ ಅವರಿಗೆ ನೀಡುತ್ತೇವೆ ಎಂದು ಅದನ್ನು ಕೇಳಿದ ಆ ಸಣ್ಣ ಪ್ರಾಯದ ಹುಡುಗ ತನ್ನ ಬಳಿ ಇರುವ ಇಪ್ಪತ್ತು ರೂಪಾಯಿಯನ್ನು ಅಂಗಡಿಗೆ ಹೋಗಿ ಬಿಸ್ಕಿಟ್ ಗಳನ್ನು ತಂದು ಕೊಟ್ಟು ತಾನು ಕೂಡ ಅವರ ಕಣ್ಣೀರಿನಲ್ಲಿ ಬಾಗಿಯಾಗುತ್ತಾನೆ. ಈ ಬಾಲಕನ ಮಾನವೀಯತೆಯನ್ನು ನೋಡಿ ಎಲ್ಲರೂ ಮೂಕಪೇಕ್ಷಕರಾಗುತ್ತಾರೆ. ಸ್ಮೈಲ್ ಫೌಂಡೇಷನ್ ನಡೆಸಿದ ದೇಣಿಗೆ ಕಾರ್ಯಕ್ರಮದಲ್ಲಿ ಜಾತಿ ಮತ ಭೇದವಿಲ್ಲದೆ ಎಲ್ಲರೂ ಸಹಾಯವನ್ನು ಮಾಡಿದ್ದಾರೆ ಬಟ್ಟೆಬರೆಗಳು ಅಕ್ಕಿ ಧಾನ್ಯಗಳು ಇನ್ನಿತರ ರೀತಿಯಲ್ಲಿ ನಮ್ಮ ಜೊತೆ ಸಹಕರಿಸಿದ್ದಾರೆ ಅದರ ಜೊತೆಗೆ ರಸ್ತೆ ದುರಸ್ತಿ ಕಾರ್ಯ ಕೂಡ 73ನೇ ಸ್ವಾತಂತ್ತ್ರೋತ್ಸವ ಸಂಧರ್ಭದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.ಈ ಕಾರ್ಯಕ್ರಮದಲ್ಲಿ ಸ್ಮೈಲ್ ಫೌಂಡೇಶನ್ ಇದರ ಅಧ್ಯಕ್ಷರು,ಸದಸ್ಯರು,ಊರಿನ ನಾಗರಿಕರು ಉಪಸ್ಥಿತರಿದ್ದರು. ವರದಿ:ಇಮ್ಮು ಇಮ್ರಾನ್ ಉಳ್ಳಾಲ್.
ಸ್ಮೈಲ್ ಫೌಂಡೇಷನ್ ಕುಳಾಯಿ ವತಿಯಿಂದ ಸ್ವಾತಂತ್ರ್ಯೋತ್ಸವ
Categories:
ದಕ್ಷಿಣ ಕನ್ನಡ
Publish Date:
August 19, 2019

0 Post a Comment: