ಮಳೆಯಿಂದ ಹಾನಿಗೀಡಾದ ವಿರಾಜಪೇಟೆ - ಮಾಕುಟ್ಟ ರಸ್ತೆ ತಾತ್ಕಾಲಿಕ ದುರಸ್ತಿ


ಟೈಮ್ಸ್ ಆಫ್ ಕೂರ್ಗ್ 
ದಿನಾಂಕ:05-08-2019 ರಂದು ಬೆಳಗ್ಗಿನ ಜಾವ ಮಳೆಯಿಂದ ಹಾನಿಗೀಡಾದ ವಿರಾಜಪೇಟೆ-ಮಾಕುಟ್ಟ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಪಡಿಸುವ ಕಾರ್ಯ ಭರದಿಂದ ಸಾಗಿದೆ.

Previous Post
Next Post

0 Post a Comment: