ಬೇತ್ರಿ ಗ್ರಾಮ ಜಲಾವೃತ


ಮಾಹಿತಿ : ಸಿನಾನ್ ಬೇತ್ರಿ  
ಮಡಿಕೇರಿ: ಸುರಿಯುತ್ತಿರುವ ಭಾರಿ ಮಳೆಯ ಕಾರಣ ಬೇತ್ರಿ ಸೇತುವೆ ಮೇಲೆ ನೀರು ಹರಿದಿದ್ದು ವಿರಾಜಪೇಟೆ- ಮಡಿಕೇರಿ ಸಂಚಾರ ಸ್ಥಗಿತಗೊಂಡಿದೆ .ಹಲವಾರು ಮನೆಗಳು ಜಲಾವೃತಗೊಂಡಿದೆ. ಮಸೀದಿ ಮದ್ರಸ, ಅಂಗಡಿಗಳ ಆವರಣದಲ್ಲಿ ಸಂಪೂರ್ಣ ಜಲಾವೃತವಾಗಿದೆ.

Previous Post
Next Post

0 Post a Comment: