ಬ್ಲಡ್ ಡೋನರ್ಸ್ ಮಂಗಳೂರು(ರಿ) ತಂಡದಿಂದ ಒಂದೇ ದಿನದಲ್ಲಿ ಎರಡು ರಕ್ತದಾನಶಿಬಿರ


ಮಂಗಳೂರು: ಬೋಫೋರ್ಸ್ ಗಡಿಯಾರ ಸಂಸ್ಥೆಯು ಅಗಲಿದ ಊರಿನ ಆರು ಸ್ನೇಹಿತರ ಸ್ಮರಣಾರ್ಥವಾಗಿ ಇದೇ ಬರುವ ಆದಿತ್ಯವಾರ (04/08/2019)ರಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು ಇದರ ಸಹಕಾರದೊಂದಿಗೆ ಗಡಿಯಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೃಹತ್ ರಕ್ತದಾನಶಿಬಿರವನ್ನು ಆಯೋಜಿಸಿದೆ.. 

ಇದಲ್ಲದೇ ಕಂದಕ್ ಮುಸ್ಲಿಂ ಜಮಾಅತ್ (ರಿ) ಇದರ ಸಾರಥ್ಯದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಕಾರದೊಂದಿಗೆ ಬದ್ರಿಯಾ ಶಾಲೆ ಕಂದಕ್ ನಲ್ಲೂ ಇದೇ ಆದಿತ್ಯವಾರ ದಿವಸದಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ನಡೆಯಲಿದೆ ಎಂದು ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ ತಿಳಿಸಿದರು... *ವರದಿ :- ಅಡ್ಮಿನ್ ಬಳಗ, ಬ್ಲಡ್ ಡೋನರ್ಸ್ ಮಂಗಳೂರು(ರಿ)*
Previous Post
Next Post

0 Post a Comment: