ಮಾಕುಟ್ಟ ಮಾರ್ಗವಾಗಿ ಕೇರಳಕ್ಕೆ ತೆರಳುವವರ ಗಮನಕ್ಕೆ: ವಿರಾಜಪೇಟೆ- ಮಾಕುಟ್ಟ ಸಂಚಾರ ಸ್ಥಗಿತ


 ಹೊಸದಾಗಿ ನಿರ್ಮಿಸಿರುವ ತಡೆಗೋಡೆ ಕುಸಿದು ರಸ್ತೆಯ ಅರ್ದ ಭಾಗ ಕೊಚ್ಚಿ ಹೋಗಿರುವುದರಿಂದ ವಿರಾಜಪೇಟೆ- ಮಾಕುಟ್ಟ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ.




Previous Post
Next Post

0 Post a Comment: